ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಯ

ಉಚ್ಚಾರಣೆ: māya
ಮೂಲ: Ka. D4814

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the art of producing (by sleight of hand, optical illusion, etc.) apparently inexplicable phenomena; magic.

  2. 2.
    noun

    the supposed art of influencing the course of events and of producing supernatural phenomena by the occult control of nature or of spirits; sorcery, witchcraft.

  3. 3.
    noun

    The fact or condition of being deceived or deluded by appearances; a deception, a delusion; an illusion.

  4. 4.
    noun

    an act or instance of deception; a dishonest artifice or trick; a fraud.

  5. 5.
    noun

    the fact of being not seen; disappearance.

  6. 6.
    noun

    the attachment caused by love; infatuation.

  7. 7.
    noun

    an expert in producing baffling effects by tricks and sleight of hand; a magician.

  8. 8.
    noun

    Lakṣmi, the Goddess of Wealth.

  9. 9.
    noun

    Pārvati, the principal energy of nature.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (away) disappearance, vanishing ű ನಾನು ಮಾರ್ಕೆಟಿನಲ್ಲಿ ಅಡ್ಡಾಡುತ್ತಿದ್ದಾಗ ನನ್ನ ಪರ್ಸ್ ಮಾಯವಾಯಿತು. While I was walking in the market my purse disappeared. [Ka. D4814] (Śmd, Čpr.7.198, Bp 24,63 (Kitt.))

ಕಿಟ್ಟೆಲ್ ನಿಘಂಟು

  1. 1.

    Tbh. of ಮಾಯೈ (Śmd. 25; Cpr. 7, 108; Bp. 24, 63; 31, 3; My.). also: disappearance, vanishing (My.; see ಮಾಯ್). ಮಾಯದಮ್ಬು (Abh. P. 9, 68). — ಮಾಯಜಡ. foolish through illusion (V. 37, 54). — ಮಾಯಜೋಗಿ. a trick-player, a villain (Abh. P. 16, 7). — ಮಾಯವಾಗು ಆಗು = ಮಾಯವಾಗು (Cpr. 4, 87; 5, 6). — ಮಾಯ ಮಾಡು to cause to disappear, to conceal (Bp. 27, 63; My.). 2, to cheat, to deceive (My.). ಮಾಯ ಮಾಡುವವರಿಗೈ ಮಾರಿ ಬಲ್ಲಳು (Prv.). — ಮಾಯವಗು.ಆಗು. to disappear, to vanish (Bp. 44, 16; 53, 18; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಾರುಡಿ.
    2. ಕಾಣದಾಗುವಿಕೆ.
    3. ಮಿಥ್ಯೆ.
    4. ಮೋಸ.
    5. ಪ್ರೀತಿ.
    6. ಗಾರುಡಿಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada