ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಯೈ

ಕಿಟ್ಟೆಲ್ ನಿಘಂಟು

  1. 1.

    ಮಾಯಾ = ಮಾಯ art, wisdom; wonderful power. 2, illusion, trick, artifice, deceit, deception, fraud; jugglery, sorcery, witchcraft, decoy (ಮಚ್ಚು Mr. 380); wickedness, villany. 3, an illusory image or apparition, phantasm, phantom, anything unreal, anything which deceives the sight. 4, philosophical illusion, idealism, unreality. 5, illusion personified: Durgā, etc.; N. (see s. ಅರಳೈಲೈ) N. of a city. ಕಾಯವನ್ನು ನಮ್ಬದಿರು, ಮಾಯೈಗೈ ಮರುಳಾಗದಿರು, ಸ್ತ್ರೀಯರನ್ನು ಕಣ್ಡು ನೀನು ಬಯಸಬೇಡ! (Dp. 34). ತನ್ನ್ ತಾನರಿವವನ ಮುನ್ನ ಹೌದದ್ದು ಮಾಯೈ, ಉನ್ನತವಪ್ಪ ಗಜವೇರಿ ಬಪ್ಪವನು ಕುನ್ನಿಗಂಜುವನ? (Sp.). — ಮಾಯೈಗೈಯ್ to practice illusion or deceit, etc. ಮಾಯೈಗೈಯ್ವಂ (ಮಾಯಕಂ Mr. 227).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada