ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾರಣ

ಉಚ್ಚಾರಣೆ: māraṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or a instance of killing.

  2. 2.
    noun

    a destroying of being destroyed; destruction.

  3. 3.
    noun

    black magic employed for destroying one's enemy.

ಕಿಟ್ಟೆಲ್ ನಿಘಂಟು

  1. 1.

    killing, slaughter; — being killed, destruction. 2, a magical ceremony having for its object the destruction of an enemy. ಕಾರಣವಿಲ್ಲದ ಕಾರ್ಯವಿಲ್ಲ, ಮಾರಣವಿಲ್ಲದ ಮಾಟವಿಲ್ಲ. -ಪೂರಾಣಾ ತಿಳಿದರೂ ಮಾರಣ ಬಿಡಲಿಲ್ಲ (Prvs.).

  2. 2.

    = ಮಾಱಣೈ after, following; the next morning or day (ಸವಳ್ತಡೈ Ct. I, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಲೆ.
    2. ಅಳಿವು.
    3. ವೈರಿನಾಶಕ್ಕಾಗಿ ನಡೆಸುವ ಮಾಟ, ಮಂತ್ರ ಮೊದಲಾದುವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada