ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾರ್ಗಣ

ಉಚ್ಚಾರಣೆ: mārgaṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a careful search or examination; systematic inquiry; an investigation.

  2. 2.
    noun

    the act of begging or beseeching earnestly for.

  3. 3.
    noun

    a man who bets for charity; a beggar.

  4. 4.
    noun

    an arrow.

  5. 5.
    noun

    (masc.) a follower of a right path.

  6. 6.
    noun

    an antagonist, enemy.

  7. 7.
    noun

    a soul undergoing punishment in a hell.

  8. 8.
    noun

    the tall, woody, hard, springy, jointed and often hollow stem of the grass of the sub-family Bambusoideae; a bamboo.

  9. 9.
    noun

    (jain.) the path a person has find for himself (in spiritual life) and condition of that person in that stage.

ಕಿಟ್ಟೆಲ್ ನಿಘಂಟು

  1. 1.

    seeking, searching for; research; begging, asking, desiring; a beggar, a suppliant, a mendicant (ಯಾಚಕಜನ, ಬೇಡುವವರು Nn. 70; ಆಸೈಯಿಂ ಬೇಳ್ಪಂ Mr. 518). 2, an arrow (ಅಮ್ಬು Nn. 17; ಶರ, ಆಮ್ಬು 70; ಬಾಣ 75; ನಾರಾಚ 518). 3, an enemy (ಅರಾತಿ, ವೈರಿ 70). 4, an inhabitant of hell (ಸನಾರಕ, ನಾರಕಜೀವಿ ಗಳು 70). 5, a kind of tree (ಕೀಚಕಾಂಘ್ರಿಪ, ಕೀಚಕದ ಮರ 70; ಕೀಚಕ 518).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಡುಕುವಿಕೆ.
    2. ಯಾಚಕ.
    3. ಬಾಣ.
    4. ಸರಿಯಾದ ರೀತಿಯನ್ನು ಪಾಲಿಸುವವನು.
    5. ಶತ್ರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada