ಮಾಲಿಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a string of flowers; a garland.
-
2.
noun
a string of beads, jewels, etc. or a chain of gold, etc. worn around the neck; a necklace.
-
3.
noun
a number of people or things arranged so as to form a line; a row.
-
4.
noun
the plant Hibiscus mutabilis of Malvaceae family.
-
5.
noun
its flower.
-
6.
noun
a multi-storeyed dbuilding that is white-washed.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ.
2. ಕೊರಳಿನ ಆಭರಣ.
3. ಸಾಲು.
4. ಒಂದು ಬಗೆಯ ಜಾಜಿ.
5. ಐವತ್ತು ನಾಲ್ಕು ಬಗೆಯ ಮಂತ್ರ ಸಾಧನಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada