ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಸಲು

ಉಚ್ಚಾರಣೆ: māsalu
ಮೂಲ: Ka. D4792

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    lack of brightness.

  2. 2.
    adjective

    lusterless; lacking brightness.

  3. 3.
    noun

    the state of being dirty.

  4. 4.
    adjective

    dirty; unclean.

  5. 5.
    noun

    (fig.) that which is not clear.

  6. 6.
    adjective

    unclear; indistinct; blur.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (dirt) 〈being〉 dirty, soiled (a cloth, hand, etc.) ű ಮಾಸಲು ಬಟ್ಟೆಯನ್ನು ಆ ಬುಟ್ಟಿಯಲ್ಲಿ ಹಾಕು. Put the dirty cloth into that basket. 2 (colour)〈being〉dull (in colour, printing etc.), faded (colour etc.) ű ನನ್ನ ಬಾಲ್ಯದ ಚಿತ್ರಗಳೆಲ್ಲ ಮಾಸಲಾಗಿದೆ. The photos of my childhood have become dull.

ಕಿಟ್ಟೆಲ್ ನಿಘಂಟು

  1. 1.

    impurity, dirtiness (My.). ಬಟ್ಟೈ ಮಾಸಲಾಗಿದೈ (My.). — ಮಾಸಲುಬಟ್ಟೈ. a dirty cloth (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಲಿನವಾದುದು.
    2. ಕಾಂತಿಯಿಲ್ಲದಿರುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada