ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಗಿಲು

ಉಚ್ಚಾರಣೆ: mikgilu
ಮೂಲ: Ka. D4838

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quantity in excess; that much which is greater than the limit, desirable level, etc.; excess.

  2. 2.
    noun

    that which is better in quality, importance, etc.

  3. 3.
    noun

    a man who excels others in quality, merit, achievement, etc.

  4. 4.
    noun

    the act or an instance of transgressing; breach of a law, duty, religious, social or moral code, etc.

  5. 5.
    noun

    that which is ahead (of others).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಮಿಗಿಲು (n.)⦅-ಇಂತ⦆1 (comp)〈being〉more (in quantity) ű ಅವನು ಕೆಲಸಕ್ಕಿಂತ ಮಿಗಿಲಾಗಿ ಮಾತನಾಡುತ್ತಾನೆ. He spends more time in talking than in his work. 2 (value)〈being〉better, superior ű ವಿದ್ಯೆಗಿಂತ ಮಿಗಿಲಾದುದು ಯಾವುದೂ ಇಲ್ಲ. There is nothing superior to learning.

ಕಿಟ್ಟೆಲ್ ನಿಘಂಟು

  1. 1.

    ಮಿಗಿಲ್ = ಮಿಗಲು greatness, muchness, abundance; excellence, superiority, surpassingness; superabundance, excess; remainder, rest (Tu.; Te. ಮಿಗಲೈ, ಮಿಗುಲು, ಮಿಗುಲೈ). [ಗಣ್ಡಗಾಡಿ ನೂರ್ಮಡಿ ಮಿಗಿಲಾದುದು Pb. 8, 101; Ap. 5, 22]. ನಲನ್...ಪತ್ನಿಪಾರ್ವತಿಗೈ ನಾಕು ಮಡಿ ಮಿಗಿಲ್ (Rām. 3, 2, 18). ಜನಪಂ...ಆಳ್ದನು, ಜನಪರಲಿ ಮಿಗಿಲೈನಿಸಿ, ರಾಜ್ಯವ (3, 2, 25). ಸನ್ದ ನಾಡು ಸಮಸ್ತ ವಸ್ತುಗಳಿನ್ದ ಪೂರಿತ ಹಸ್ತಿನಾಪುರದಿನ್ದ ಮಿಗಿಲ್ (Bh. 1, 8, 27). see Ch. v. 4, 8; Cpr. 2, 91; 5, 26; Bp. 52, 8. — ಮಿಗಿಲಾಗು. -ಆಗು to become or be greater or superior, to surpass, to excel (J. 18, 25; My.). ಗಜಹಯರೂಢಿಯೌಳ್ ಭಗದತ್ತನಿನ್ ಆ ನಲನಿಂ ಮಿಗಿಲಾದಂ (Śmd. 203). ತಪ್ಪದೀ ಪಥಮ್ ಎಲ್ಲರೌಳು ಮಿಗಿಲಪ್ಪ ಕನ್ನದ ಬೌಮ್ಮಿದೇವಗಳ್ (Bp. 31, 25). ಮಿಗಿಲಾದವನ ಹತ್ತರ ಹಗೈ ಸಲ್ಲ,ನಗೈಗಾರನ ಹತ್ತರ ಮೈತ್ರಿ ಸಲ್ಲ (Prv.). 2, to be left as a remnant (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada