ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಟ್ಟು

ಉಚ್ಚಾರಣೆ: miṭṭu
ಮೂಲ: Ka. D5058

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a stroke struck with the forefinger on the membrane of a ಮೃದಂಗ, a percussion instrument.

  2. 2.
    verb

    to toss or propell with a finger or the thumb.

  3. 3.
    verb

    to push forward with a sudden push with a finger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (up) protrusion (of the road, etc.) ű ಮಳೆ ಬಂದ ಮೇಲೆ ರಸ್ತೆಯಲ್ಲಿ ತುಂಬ ತಗ್ಗುಮಿಟ್ಟುಗಳು ಉಂಟಾಗಿವೆ. After the rain the road has become very rough with protrusions and dents. [Ka. D5058] ↔ ತಗ್ಗು (taggu)

ಕಿಟ್ಟೆಲ್ ನಿಘಂಟು

  1. 1.

    = ಮಿಟ್ಟೈ 2, ಮಿಣ್ಟೆ 2. rising or high ground, a hill (Te. ಮಿರ್ರು; Tu. ಮಿತ್ತ್; see ಇರಿಮಿಟ್ಟು; T. ಮಿರಲ್, ವಿರಲ್greatness: M. ಮಿರಿಶೈ, ಮ್ರಿಶೈ, strength; cf. ಮೀಟು 4, etc.). 2, a mass, a multitude. ಮಿಟ್ಟೈಮ್ಬುದು ಮಿಣ್ವೈ ಅಪ್ಪುದು (Ct. II, 78).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada