ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿತಿ

ಉಚ್ಚಾರಣೆ: miti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    extent, quality or size as determined by measuring; measurement.

  2. 2.
    noun

    quantity or amount of heaviness as expressed in terms of a standard unit; weight.

  3. 3.
    noun

    the outer limits of anything; border.

  4. 4.
    noun

    a rule ordinance or law for regulating; regulation.

  5. 5.
    noun

    the starting and ending points of time of a specified period or term.

  6. 6.
    noun

    an affirmative statement.

  7. 7.
    noun

    the fact of having seen, witnessed something actually happened.

  8. 8.
    noun

    the quality of being not moved or shaken easily, not yielding easily under pressure; firmness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (metr.) measure, measuring 2 (limit) limit, determinate amount ű ನಗುವುದಕ್ಕೂ ಒಂದು ಮಿತಿ ಇರಬೇಕು. There must be a limit even for laughing. 3 (middle) moderation

ಕಿಟ್ಟೆಲ್ ನಿಘಂಟು

  1. 1.

    measuring; measure; weight; determinate amount; limit; moderation; accurate knowledge. ಮಿತಿಮೀರಿದರೂ ಗತಿ ಮೀರ ಬೇಕು (Prv.). ಆ ವ್ಯಾಪಾರವು ಮಿತಿ ಮೀರಿ ಬೈಳೈದಿರುತ್ತದೈ (B. 4, 28; see 4, 119). see ಪ್ರ-. 2, interest on money loans (Mhr.). — ಮಿತಗಟ್ಟು. -ಕಟ್ಟು. to determine the quantity, to arrange (Dp. 106, 16). — ಮಿತಿ ಮೇರೈ. dupl. ಮಿತಿ ಮೇರಿಯಿಲ್ಲದ ಮೋಹದ ಚಿನ್ತೈ (Dp. 36, 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಳತೆ.
    2. ಎಲ್ಲೆ.
    3. ಕಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada