ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿತ್ರ

ಉಚ್ಚಾರಣೆ: mitra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the sun.

  2. 2.
    noun

    the Sun-God.

  3. 3.
    noun

    name of one of the twelveādityas an associate of Varuṇa.

  4. 4.
    noun

    a man whom one knows well and is fond of; an intimate associate; a friend.

  5. 5.
    noun

    a man associated with another with the consideration of what is of selfish use or advantage rather than of what is right or just; an expedient companion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    ⦅ f. ಮಿತ್ರಳು⦆1 (soc.) friend 2 (god) sun god

ಕಿಟ್ಟೆಲ್ ನಿಘಂಟು

  1. 1.

    a friend, an associate. 2, an ally. 3, the sun. 4, N. of an āditya or form of the sun, commonly associated with Varuṇa. ಅಮರಮುನಿಗಳು (ವಿಷ್ಣುವಿನ) ಮಿತ್ರರಕ್ಕು (Mr. 19). feminine ಮಿತ್ರಳು (My.; B. 5, 289). ಮಿತ್ರನಿಗೈ ಮರೈ ಮಾಡ ಬೇಡ, ಶತ್ರುವಿಗೈ ಹೌಣೈಯಾಗಬೇಡ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೇಸರು.
    2. ದ್ವಾದಶಾದಿತ್ಯರಲ್ಲಿ ಒಬ್ಬ.
    3. ಗೆಳೆಯ.
    4. ರಾಜನ ಸಪ್ತಾಂಗಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada