ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿದುಳು

ಉಚ್ಚಾರಣೆ: miduḷu
ಮೂಲ: Ka. D5062

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the central nervous system enclosed in the cranium of humans and other vertebrates, consisting of a soft, convoluted mass of gray and white matter and serving to control and coordinate the mental and physical actions; the brain.

  2. 2.
    noun

    the soft, vascular, fatty tissue that fills the cavities of most bones; marrow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (body) brain 2 (intl.) þfig.ß intelligence ű ನನ್ನ ತಮ್ಮ ಮಿದುಳಿಲ್ಲದವನು. My brother is a fool. Ĺ 3 (fat) fat

ಕಿಟ್ಟೆಲ್ ನಿಘಂಟು

  1. 1.

    ಮಿದುಳ್. (Śmd. 59). Tbh. of ಮೇದಸ್ (cf. ಮೇದುರ). marrow; the brain (Abh. P. 13, 63; Rśv. 5, 120 va.; Rām. 6, 30, 15; J. 21, 48; 22, 23. 26; B. 4, 82; see ಬಿಡುಮಿದುಳ್). ತಲೈಯ ಮಿದುಳು (ಮಸ್ತಿಷ್ಕ, ಗೋರ್ದ್ಧ Hlā., Nr., Mr. 397).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada