ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಲಿತ

ಉಚ್ಚಾರಣೆ: milita
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a mixing or being mixed; the state or fact of being joined, associated or mixed.

  2. 2.
    adjective

    joined; associated.

  3. 3.
    adjective

    mingled agreeably or coherently.

  4. 4.
    adjective

    made up of different or incongruous parts, groups, elements, classes, races, etc.; mixed.

  5. 5.
    adjective

    called upon; met.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಮಿಳಿತ (n.) (join) ⦅ifc.⦆1 harmonised, united ű ಸಂಗೀತ ಮತ್ತು ಹಾಡು ಸರಿಯಾಗಿ ಮಿಲಿತವಾಗಿಲ್ಲ. The vocal and the accompaniment were not harmonised. 2 mixed, blended ű ವಿದೂಷಕನನ್ನು ಅಮೀನ್ ಜುಗುಪ್ಸೆಮಿಲಿತ ಸಹಾನುಭೂತಿಯಿಂದ ನೋಡಿದಳು. Amin looked at the jester with sympathy mixed with disgust.

ಕಿಟ್ಟೆಲ್ ನಿಘಂಟು

  1. 1.

    ಮಿಳಿತ united, mixed, combined; connected; found, met, encountered. see Cpr. 2, 91 va.; 10, 91 va.; Bp. 38, 14; 39, 50; ಪ್ರ-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada