ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಶ್ರ

ಉಚ್ಚಾರಣೆ: miśra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    mixed; mingled; blended; combined.

  2. 2.
    noun

    something made by mixing of different ingredients; a mixture.

  3. 3.
    noun

    a respectable term used in addressing honourable people.

  4. 4.
    adjective

    of different kinds; varied; various.

  5. 5.
    adjective

    manifold; diverse.

  6. 6.
    noun

    a species of radilsh.

  7. 7.
    noun

    (mus.) a cycle of seven units.

  8. 8.
    noun

    one of the four types of human voices (in singing).

  9. 9.
    noun

    (math.) an adding of two or more numbers to get the sum; addition.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (mix) 1 mixed, variegated ű ಈ ಪೆಟ್ಟಿಗೆಯಲ್ಲಿ ಎರಡು ತರಹದ ಚಾಕಲೇಟುಗಳು ಮಿಶ್ರವಾಗಿವೆ. Two types of chocolates are mixed in this box. 2 adulterate ű ಪೆಟ್ರೋಲನ್ನು ಮಿಶ್ರ ಮಾಡುತ್ತಾರೆ. They sell adulterated petrol.

ಕಿಟ್ಟೆಲ್ ನಿಘಂಟು

  1. 1.

    mixed, mingled, blended, joined; combined (My.); associated, connected; manifold, diverse; mixing, mixture. 2, a species of root or radish. see Śmd. 361. 362; ಸಮ್-, ಸಾಲಾ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೇರಿಕೆ.
    2. (ಸಂಗೀತದಲ್ಲಿ) ಒಂದು ಬಗೆಯ ತಾಳ.
    3. ನಾಲ್ಕು ಬಗೆಯ ಧ್ವನಿಭೇದಗಳಲ್ಲಿ ಒಂದು.

  2. 2.

    1. ಕೂಡಿಸಿದ.
    2. ಕೂಡಿಕೊಂಡ.
    3. ನಾನಾ ಬಗೆಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada