ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಿಸುಗು

ಉಚ್ಚಾರಣೆ: misugu
ಮೂಲ: Ka. *D4839

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮಿಸುಕು1.

  2. 2.
    verb

    to shine brilliantly.

  3. 3.
    verb

    to be or become beautiful, attractive.

  4. 4.
    verb

    to be or become superior.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move)

  2. 2.
    vi.

    to shine, to glitter, to sparkle n. (light) shine, lustre

ಕಿಟ್ಟೆಲ್ ನಿಘಂಟು

  1. 1.
    1.

    (= ಮಿನುಕು 1, etc.). to shine, to glitter, to sparkle, etc. (ಕಾನ್ತಿ Śmd. Dh.). ಮಿಸುಗುವ (Cpr. 8, 52). ಮಿಸುಗುವ ಅರಂ (Śmd. 75). ಮಿಸುಪ (Cpr. 1, 101 va.; 5, 40; 6, 58; Śm. 9. 68. 72; Bp. 8, 18; 23, 39; 29, 18; 31, 12; 38, 36; 42, 23; C. Bp. 5, 49; J. 6, 44; Kk. 3; see Śmd. 289). [ಪೈರ್ದುಡುಗೈಗಳೌಳ್ ಮಿಸುಗುವ ಪೌಸ ಮಾಣಿಕದೈಳವಿಸಿಲುಮಂ Pb. 14, 26]. ಅಶೋಕೈಯ ಮಿಸುಪ ಪೌಸದಳಿರ್ (Cpr. 7, 92 va.). see Prll. 3, 25; Rśv. 1, 135 va.; 6, 11 va.; 13, 62. 63. 70. 83; J. 6, 44; 11, 10; 28, 18.

  2. 2.
    2.

    shine, lustre (V. 5, 69).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೊಳೆ.
    2. ಕಂಗೊಳಿಸು.
    3. ಶ್ರೇಷ್ಠ ವಾಗಿರು.
    4. ಕದಲು.
    5. ಓಡಾಡು.
    6. ಕಾಣಿಸಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada