ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೀನ್

ಉಚ್ಚಾರಣೆ: mīn
ಮೂಲ: Ka. D4876

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮೀನು1.

  2. 2.
    noun

    = ಮೀನು2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (astr.) star

ಕಿಟ್ಟೆಲ್ ನಿಘಂಟು

  1. 1.
    1.

    (supposed to be Tbh. of ಮೀನ Śmd. 365). ಮೀನು = ಮೀಂ-ಮೀಙ್-, ಮೀಮ್ 1-. a fish [Tu.]; (ಮತ್ಸ್ಯ Śm. 99; ವೈಸಾರಿಣ, ಜಲಚರ, ಮೀನ etc. Hlā.; ಮೀನ etc. Mr. 409; ಜಲಚರ, ಸಾರ Nn. 80; ಪೃಥುರೋಮ, ಝಷ, ಮತ್ಸ್ಯ, ಮೀನ Si. 87; ಅನಿಮಿಷ 461; C.; Te., T., M.). [ಮೀನಾವೈ ಪನ್ದಿಯೈನ್ದೈನಿತಾನುಂ ತೈರನಾಗಿ ಡೌಮ್ಬವಿದ್ದೈಯನಾಡಲ್ Pb. 6, 57; Ap. 7, 108]. ಮೀನಾಗಿಯುಮ್ ಎಸಡಿಯಾಗಿಯುಮ್ ಏನಾಗಿಯುಂ ತಾನೈಲ್ಲಂ (Śmd. 84). ತೌಡರೈ ಮೀನ್ ಮೃಗಲಾಂಛನಧೀವರಂ ತಡಿಗೈ ಬೀಸಿದ ಜಾಲಮನ್ ಒತ್ತಿ ತನ್ದಡಸಿ ಬಾನ್ದೌರೈಯೌಳ್ ತೈಗೈವನ್ತೌನ್ದೈಡೈಗೈ ಬನ್ದುವು ತಣ್ಗದಿರೋಳಿಗಳ್ (Līlv. 3, 2). ಹೈಣ್ಣುಮೀನು (ಫ್ರೋಷ್ಠಿ, ಶಪರಿ) ಕಿರಿಯ ಮೀನ ಮೌತ್ತಂ (ಕ್ಷುದ್ರಾಣ್ಡ, ಮತ್ಸ್ಯಸಂಘಾತ, etc.); ಚೀರಿಲ್ಲಿ ತಿಮಿ ತಿಮಿಂಗಿಲ ತಿಮಿಂಗಿಲಗಿಲ ಇವು ಒನ್ದೌನ್ದಕ್ಕೈ ಹಿರಿಯವಪ್ಪ ಮೀನು;ಮೀನ ಗಾಳ (ವಡಿಶ Hlā.). ನೂರು ಯೋಜನವನುಳ್ಳ ಮೀನು ತಿಮಿ, ಆ ಮೀನ ನುಂಗುವ ಮೀನು ತಿಮಿಂಗಿಲಂ (Nr.). ಮೀನುಗಳನ್ನು ಹಿಡಿಯುವ ಬೈಸ್ತರನು (ಕೈವರ್ತ etc. Si. 86); ಮೀನುಗಳನ್ನು ಹಿಡಿದು ಹಾಕಿಕೌಳ್ಳುವ ಬುಟ್ಟಿ (ಮತ್ಸ್ಯಾಧಾನಿ etc. 86). ಕಪ್ಪೈಗಳು ಮೀನುಗಳು ಇಪ್ಪುದದು ತೀರ್ಥವೇ? (Sp.). ಆನೈ ನೀರಾಟದಲಿ ಮೀನ ಕಣ್ಡಂಜುವದೈ? (Sp.). ಮೀನು ಬಲ್ಲುದೈ ನೀರು ಚವುಳು ಸೋದೈ ಎಮ್ಬುದನು? (Dp. 76). ಪರೀಕ್ಷೈಗೈನ್ದು, ಮೀನು ತಿನ್ದರೂ ಬಾಯಿ ನಾರದೈ ಇದ್ದೀತೇ? -ಮೀನು ನೀರಲ್ಲಿ ಮುಣುಗಿದರೈ ಸ್ನಾನದ ಫಲ ಬನ್ದೀತೀ? -ಪ್ರಾಣಪ್ರಾಣ ಸ್ನೇಹವಾದರೂ ಮೀನಿನ ಬುಟ್ಟಿಗೈ ಕೈಯ್ ಹಾಕ ಬೇಡ! ಎಮ್ಬನ್ತೈ(Prvs.). see Rśv. 5, 115; 13, 78; J. 6, 6. 8; 9, 24; Si. 87. 88. 90; ಉಣಚಿಮೀನು, ಆರು ದಾಡೈಯ-, ಕರಿಯ-, ಕಿರು-, ಕೈಮ್ಪು-, ಕೇರೈ-, ಕೈಚ್ಚನೈಯ-, ಚಳಿಯ-, ಚೌರ-, ಬಟ್ಟ-, ಬಳ್ಳಿ-, ಬಾಳು-, ಬಾಳೈ-, ಮರಿ-, ಮೀಟು-, ಸಾವಿರದಾಡೈಯ-, ಹಾರು-, ಹಾವು-, ಹುಲ್ಲು-, ಹೈಮ್- etc. — ಮೀನಕಣ್ಡ. = ಮೀಣಗಣ್ಡ the calf of the leg (My.). — ಮೀನಮ್ಬುಳು. -ಅಂ-ಪುಳು (Śmd. 205). a worm for catching fishes; (a fire- fly = ಮೀಮ್ಬುಳು). [ಮೀನಮ್ಬುಳವುಮಂ ನೀರಿಲ್ಲದ ಕೈರೈಯ ನಡುವುಮಂ ಪೌಗೈ ಪೈರ್ಚಿನೈಗೈದ ಕಾಳ್ಕಿರ್ಚ್ಚುಮಂ Vr. 85, 26; cf. Tu. ಮೀನಂಪುಳು]. — ಮೀನು ಬಲೈ a fishing-net (My.). — ಮೀನುಬೇಟೈ. fishing (My.). — ಮೀನ್ಬಣ್ಣ. fish-colour (ಪಚ್ಚೈ ತೀವಿರ್ದ ಬಣ್ಣ Kk. 25).

  2. 2.
    2.

    (= ಮೀನ್ 1, a fish of the sky-ocean?). = ಮೀಮ್ 2. a star (ನಕ್ಷತ್ರ Śmd. II; ತಾರೈಗೈ Ct. I, 46; ಅರಿಲ್, ತಾರೈಗೈ, ನಕ್ಷತ್ರ Kk. 10b; ಅರಿಲ್, ನಕ್ಷತ್ರ 80; ಅರಿಲ್, ತಾರೈಗೈ, ತಾರೈ Śm. 16; ಭಗಣ 99; Grj. 4, 66; T., M.; T. also: glittering; cf. ಮಿನು etc.) 2, glittering (see ಮೀಮ್ಬುಳು). — ಮೀನ್ಗಳೈರೈಯ. -ಎರೈಯ. the moon (ಚನ್ದಿರ, etc., ಶಶಿ Kk. 44). — ಮೀನ್ವಟ್ಟೈ. -ಬಟ್ಟೈ the sky (ಆಕಾಶ Kk. 12).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada