ಮೀಸಲುಸ್ಥಾನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a seat in an auditorium, theatre, etc. reserved for particular person.
-
2.
noun
a constitution or electoral region kept reserved for candidates of a particular class, community, caste, gender, etc.; a reserved constitution.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಭಾಮಂದಿರ ಮೊದಲಾದ ಕಡೆಗಳಲ್ಲಿ ಕಾಯ್ದಿರಿಸಿದ ಆಸನ,- ಪೀಠ.
2. (ಚುನಾವಣೆಗಳಲ್ಲಿ) ಕೆಲವು ವರ್ಗದ ಜನರಿಗಾಗಿ ಕಾಯ್ದಿಟ್ಟಿರುವ ಅವಕಾಶ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada