ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಗಿ

ಉಚ್ಚಾರಣೆ: mungi
ಮೂಲ: Ka. D4900

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (said of flower) to close the petals.

  2. 2.
    noun

    = ಮುಂಗುಸಿ.

  3. 3.
    verb

    (eye-lid) to close involuntarily.

  4. 4.
    verb

    to close the eye-lids.

  5. 5.
    verb

    to greet an elderly or reverential person, a man of importance, by joining both the palms and bringing them to the chest.

  6. 6.
    verb

    to come to an end; to be ended; to be over.

  7. 7.
    verb

    to be exhausted; to be used up or consumed completely.

  8. 8.
    verb

    to set (as the sun); to go apparently beyond the horizon.

  9. 9.
    verb

    to cover all over or from all sides.

  10. 10.
    verb

    to excel; to surpass.

  11. 11.
    verb

    to bring to an end; to finish; to stop; to conclude.

  12. 12.
    verb

    to die or cease existing.

  13. 13.
    verb

    ಮುಗಿದುಹೋಗು mugidu hōgu to be completed, finished; to be over; 2. to be exhausted or used up (completely); ಮುಗಿದ ಅಧ್ಯಾಯ mugida adhyāya a thing that cannot be revived; a thing of past which cannot be reconsidered or revisited; a closed chapter.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವಿನ ದಳಗಳು ಮುಚ್ಚಿಕೊಳ್ಳು.
    2. ಕಣ್ಣು ತನಗೆ ತಾನೇ ಮುಚ್ಚಿಕೊಳ್ಳು,- ನಿಮೀಲಿತವಾಗು.
    3. ಕಣ್ಣನ್ನು ಮುಚ್ಚಿಕೊಳ್ಳು.
    4. (ದೇವರಿಗೆ ಮತ್ತು ಗುರು, ಹಿರಿಯರನ್ನು ಕಂಡಾಗ ಗೌರವ ಸೂಚಕವಾಗಿ) ಕೈಗಳೆರಡನ್ನೂ ಜೋಡಿಸು,- ಸೇರಿಸು.
    5. ಪೂರೈಸು.
    6. ಬರಿದಾಗು.
    7. ಮುಳು

ಕಿಟ್ಟೆಲ್ ನಿಘಂಟು

  1. 1.

    (= ಮುಗುಳ್, ಮುಡಿ 3). to contract, shut up or close, as a flower (ಪುಷ್ಪಸಂಕೋಚನ Śmd. Dh.; ಕುಸುಮಸಂಕೋಚನ Śm. 80; Cpr. 2, 52; 7, 142; Grj. 4, 70; Rśv. 9, 9; J. 17, 21; 26, 5). [ಸರೋಜಿನೀ ವನಮಾದಂ ಕೌರಗುತ್ತೈ ಮುಗಿಗುಂ Kr. 3, 31]. 2, to close (v. t.), to shut, as the eyes, the mouth, etc. (Bp. 42, 15; 46, 56; Rśv. 6, 9; 11, 10). 3, to join the two hands with the open palms brought together (in saluting, My.; Cpr. 2, 89; Bp. 37, 3. 4. 52; 39, 52; 43, 32; J. 7, 15; 17, 47; Si. 212. 248). [ಕೈಯ್ಗಳಂ ಮುಗಿದು Pb. 4, 26 va.; Ap. 12, 100]. ಕೈಯ್ಮುಗಿಯುವವನು (ವನ್ದಾರು. ಅಭಿವಾದಕ Si. 360). 4, to close (v. i.), to end, to terminate, to be finished, to be accomplished [Tu.]; (ಇಲ್ಲವೈ Śm. 80; J. 8, 10; 32, 21; My.; T., Te.; cf. ಮುಡಿ 3). P. ps. ಮುಗದು, ಮುಗಿದು. ಮುಗಿದ ಕಾರ್ಯ (ನಿಧಾನ, ಮುಗಿದನ್ಥಾ ಕೈಲಸ Nn. 144). ಮುಗಿದ ಬಗೈ (ನಿಧಾನ Mr. 483). ಮುಗಿದುದು (ಸಿದ್ದ, ನಿರ್ವೃತ್ತ, ನಿಷ್ಪನ್ನ Nr.). ಮುಗಿದು ಹೋದದು (ಅವಸಿತ, ಸಿತ Si. 381). ಕೃಷ್ಣಪಕ್ಷ ಮುಗಿಯುವಾಗ ಮಾಡತಕ್ಕ ಯಾಗ (ದರ್ಶ 251). ಮದುವೇ ಮುಗಿದರೂ ಮದು ಮಗನ್ನ ನೋಡಲಿಲ್ಲ (Prv.). ಊಟ ಮುಗಿದ ಬಳಿಕ (B. 4, 57).

  2. 2.
    1.

    = ಮುಂಗುರಿ, etc. (Te.). — ಮುಂಗಿಮೇವು ಗಿಡ. (ನಾಕುಲಿ, ನಕುಲೇಷ್ಟೈ, ಗನ್ಧನಾಕುಲಿ, ಸುರಸೈ, ನಾಗಸುಗನ್ಧೆ, ಭುಜಂಗಾಕ್ಷಿ etc. Si. 150).

  3. 3.
    2.

    coloured stripes running to the length of a piece of cloth, in ಮುಂಗಿಕುಪ್ಪಸ, -ಸೀರೈ. etc. (My.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) mongoose [Ka. D4900] = ಮುಂಗುರಿ (muṃguri)

  2. 2.
    vi.

    (end) 1 to end, to close, to terminate ű ನಮ್ಮ ಶಾಲೆ ಹತ್ತು ದಿವಸದಲ್ಲಿ ಮುಗಿಯುತ್ತದೆ. Our school will close in 10 days. 2 to be completed, to be accomplished (as a work) 3 to be exhausted ű ಒಂದು ಮೂಟೆ ಅಕ್ಕಿ ಹತ್ತು ದಿವಸದಲ್ಲಿ ಮುಗಿಯಿತು. A bale of rice was exhausted in 10 days.

  3. 3.
    vi.

    (close) (a flower etc.) to fade, to wither away vt. to join《both hands》 with the open palms brought together ű ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ! Oh traveller, fold your hands at the door and come inside [the temple]! (Kuvempu)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0