ಮುಂಚೈ
ಕಿಟ್ಟೆಲ್ ನಿಘಂಟು
-
1.
muñce. = ಮುನ್ತೈ. in advance, in the first place (ಪುರಸ್ತಾತ್ Si. 468); previously, formerly, first (My.). before-hand; before, earlier than, ere (My.). ನಾ ಮುಂಚೈ ಇಹೈ, ತಾ ಮುಂಚೈ ಇಹೈನೈನ್ದು, ಒಬ್ಬರಿಗೌಬ್ಬರು ಅತಿಕ್ರಮಿಸಿ ಮುಂಚುವುದು (ಆಹಮ್ಪೂರ್ವಿಕೈ Nr. b). ಎಲ್ಲರಿಗೂ ತಿಳಿದದಕ್ಕಿನ್ತ ಮುಂಚೈ ಮೌದಲು ಒಬ್ಬನಿಗೈ ತಿಳಿದ ತಿಳುವಳಿಕೈ (ಉಪಜ್ಞೈ Si. 236). ಕೈಲವು ವರುಷಗಳ ಮುಂಚೈ (B. 5, 223; My.). or ಕೈಲವು ವರುಷಗಳಿಗೈ ಮುಂಚೈ (My.). ಈ ಚೂರಿ ಒಯ್ದು, ಅವನ ಗಣ್ವಿನೌಳಗೈ ಮುಂಚೈ ಇದ್ದ ಹಾಗೈ ಇಟ್ಟು ಬಿಡುತ್ತೇನೈ (B. 2, 29). ಈಯುವದಕ್ಕೈ ಮುಂಚೈ ಬಾಳೈಯ ಗಿಡದ ಸುತ್ತ ಮುತ್ತ ಮರಗಳು ಹುಟ್ಟುತ್ತವೈ(2, 38). ಮುಂಚೈ ಲವಂಗಗಳು ನಾಲ್ಕು ಆಣೈಗೈ ತೌಲೈ ದೌರೈಯುತ್ತಿದ್ದವು, ಆದರೈ ಈಗ ಒನ್ದು ಆಣೈಗೈ ಮೂರು ನಾಲ್ಕು ತೌಲೈ ಆಗಿವೈ(3, 13). ಅಂಚೇ ಕಾಗದ ಮುಂಚೇ ಬನ್ದರೈ ಲಂಚ ಯಾಕೈ? (Prv.). ಅವನು ಬಾರದ್ದಕ್ಕಿನ್ತ-(before or ere he comes or came, My.). see Bp. 36 sum.; 45, 24; B. 3, 116; 5, 223.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada