ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂದಿಡು

ಉಚ್ಚಾರಣೆ: mundiḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to keep, place in front.

  2. 2.
    verb

    to pose (something) forward.

  3. 3.
    verb

    to go, move or rush forward or ahead.

  4. 4.
    verb

    to bring to the notice of.

  5. 5.
    verb

    to present or submit (something) to.

  6. 6.
    verb

    to display; to exhibit.

  7. 7.
    verb

    to array an army or putforward a person to oppose (an enemy).

  8. 8.
    verb

    to cause to happen, occur.

  9. 9.
    verb

    to use something as a reason, excuse, pretext, etc.

  10. 10.
    verb

    to become prominent or notable.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಂಭಾಗದಲ್ಲಿ ಇಡು.
    2. ಮುಂದುಗಡೆಯಲ್ಲಿ ನಿಲ್ಲಿಸು.
    3. ಮುಂದುವರಿ.
    4. ಮುಂದೆ ತರು.
    5. ಒಪ್ಪಿಸು.
    6. ತೋರ್ಪಡಿಸು.
    7. ಎದುರಾಗಿ ಒಡ್ಡು.
    8. ಉಂಟುಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada