ಮುಂದುಗೆಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to be or become confused, bewildered or perplexed and hence be unable to understand, foresee; to be baffled; to be confounded.
-
2.
verb
to lose wisdom, judgement.
-
3.
verb
to lose prospects of one's future.
-
4.
verb
to incur loss, damage.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದಿಕ್ಕು ತೋಚದಾಗು.
2. ವಿವೇಕವಿಲ್ಲದಾಗು.
3. ಭವಿಷ್ಯವು ಹಾಳಾಗು.
4. ಹಾನಿಗೊಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada