ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಂಬರಿ

ಉಚ್ಚಾರಣೆ: mumbari

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮುಂದುವರಿ - 1, 7 & 8.

  2. 2.
    noun

    = ಮುಂಬರಿತ - 1.

  3. 3.
    verb

    to flow (as a stream).

  4. 4.
    verb

    to become spread, extended, distributed over or diffused throughout.

  5. 5.
    verb

    to take place; to come to pass; to occur; to happen.

  6. 6.
    verb

    to become fully mature in taking decision, analysing the facts, making judgement.

  7. 7.
    verb

    ಮುಂಬರಿ ಬೀಳು mumbari bīḷu to falter while moving, walking, running, etc. and fall down facing the ground.

ಕಿಟ್ಟೆಲ್ ನಿಘಂಟು

  1. 1.

    = ಮುಮ್ಮುರಿ, q. v. (see another ಮುಮ್ಬರಿ s. ಮುಮ್ 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಂದೆ ಚಲಿಸು.
    2. ಮುಂದಕ್ಕೆ ಹರಿ,- ಪ್ರವಹಿಸು.
    3. ಬೆಳೆ.
    4. ಅಧಿಕ ವಾಗು.
    5. ಹರಡು.
    6. ಉಂಟಾಗು.
    7. ಪರಿಣಿತ ವಾಗು.

  2. 2.

    ಮುಂದಕ್ಕೆ ಚಲಿಸುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada