ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಕುಂದ

ಉಚ್ಚಾರಣೆ: mukunda

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    Viṣṇu.

  2. 2.
    noun

    a kind of drum or kettle-drum.

  3. 3.
    noun

    one of the nine treasures of Kubēra, the Regent of Wealth.

  4. 4.
    noun

    a kind of bird.

  5. 5.
    noun

    the tree Boswellia serrata ( = B. thurifera) of Burseraceae family; Indian olibanum tree.

  6. 6.
    noun

    the fragrant gum resin obtained from this tree.

ಕಿಟ್ಟೆಲ್ ನಿಘಂಟು

  1. 1.

    Viṣṇu. 2, N. of a particular treasure. 3, the resin of Boswellia thurifera Roxb. [4, a kind of musical instrument. ತಳಿರ್ಗಳಸಂ ಮುಕುನ್ದ ರವಮೈತ್ತಿದ ಮುತ್ತಿನ ಮಣ್ಟಪಂ Pb. 1, 107; Vr. 83, 28].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಷ್ಣುವಿನ ಹೆಸರುಗಳಲ್ಲಿ ಒಂದು.
    2. ಒಂದು ಬಗೆಯ ವಾದ್ಯ.
    3. ಒಂದು ಬಗೆಯ ಸುಗಂಧದ್ರವ್ಯ.
    4. ಕುಬೇರನ ನವನಿಧಿಗಳಲ್ಲಿ ಒಂದು.
    5. ಒಂದು ಬಗೆಯ ಪಕ್ಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada