ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಕ್ಕಾಲು

ಉಚ್ಚಾರಣೆ: mukkālu
ಮೂಲ: Ka. muk- D5052 + kālu D1479

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a set of three lines (as in a verse).

  2. 2.
    noun

    three fourth portion, part of something.

  3. 3.
    noun

    (pl.) three legs or leg-like structures (of a piece of furniture).

  4. 4.
    noun

    (arch.) nine āṇes equal to current seventy five paise.

  5. 5.
    noun

    an arch. copper coin of the value of three kāsu equal on fourth of an āṇe.

  6. 6.
    noun

    ಮುಕ್ಕಾಲು ಮೂರುಪಾಲು1 mukkālu mūru pālu very nearly, but not completely; almost; ಮುಕ್ಕಾಲು ಮೂರುಪಾಲು2 mukkālu mūru pālu the three fourth portion of something; ಮುಕ್ಕಾಲುವಾಸಿ mukkālu vāsi = ಮುಕ್ಕಾಲು ಮೂರುಪಾಲು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.

    (number) three quarters, three-fourths ű ಮುಕ್ಕಾಲು ರೂಪಾಯಿ ಎಂದರೆ ಎಪ್ಪತ್ತೈದು ಪೈಸೆ. Three-fourth of a rupee is equal to 75 paise.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೂರು ಕಾಲು.
    2. ಮೂರು ಕಾಲುಗಳುಳ್ಳ ಪೀಠ.
    3. ನಾಲ್ಕನೆಯ ಮೂರುಭಾಗ.
    4. ಒಂಬತ್ತು ಕಾಸು.
    5. ಮೂರುಸಾಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada