ಮುಕ್ಕುಪ್ಪೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೂರುಗುಡ್ಡೆ.
2. ಜಮೀನಿನ ಉತ್ಪತ್ತಿಯನ್ನು ಮೂರುಭಾಗ ಮಾಡಿ, ಒಂದು ಭಾಗವನ್ನು ಜಮೀನುದಾರನೂ ಎರಡು ಭಾಗಗಳನ್ನು ರೈತನೂ ತೆಗೆದುಕೊಳ್ಳುವ ಒಂದುವ್ಯವಸ್ಥೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada