ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಕ್ಕುರಿಕ್ಕು

ಉಚ್ಚಾರಣೆ: mukkurikku
ಮೂಲ: Ka. *D4896(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to surround or cover entirely.

  2. 2.
    verb

    to struggle to do, accomplish; to strive; to labour hard.

  3. 3.
    verb

    (a cow, ox, etc.) to cry as from pain.

  4. 4.
    verb

    (a bull) to roar with a powerful, reverberating sound; to moo; to bellow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (strain) to strain, to make violent effort in pain, etc. ű ಅವರು ಮೂತ್ರವಿಸರ್ಜನೆಯಲ್ಲಿ ಮುಕ್ಕುರಿಕ್ಕುತ್ತಾರೆ. He strains much when urinating. 2 (sound) to low (as a cow or buffalo)

  2. 2.

    ಮುಕ್ಕುಱಿಕು, ಮುಕ್ಕುಱಿಕ್ಕು2 vi. (mass) to come or fall upon, to enclose, to cover, to besiege, to surround ű ಮೋಡ ಮೂರು ದಿನಗಳಿಂದ ಮುಕ್ಕುರಿಕ್ಕಿದೆ. ಬಿಸಿಲೇ ಇಲ್ಲ. The clouds have covered for these three days. There is no sunlight.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕವಿ.
    2. ಗೂಳಿಗಳು ಕಾಲು ಕೆರೆದು ಕದನಕ್ಕೆಂದು ಆರ್ಭಟಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada