ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಕ್ಕುಳಿಸು

ಉಚ್ಚಾರಣೆ: mukkuḷisu
ಮೂಲ: Ka. D4897

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರು ಮೊದಲಾದ ದ್ರವವನ್ನು ಬಾಯಲ್ಲಿ ತುಂಬಿಕೊಳ್ಳು.
    2. ಬಾಯಲ್ಲಿ ನೀರನ್ನು ತುಂಬಿಕೊಂಡು ಗುಳುಗುಳಿಸು.
    3. ಪಕ್ಷಿಗಳು ಬಾಯಲ್ಲಿ ತುಂಬಿ ಕೊಂಡಿರುವುದನ್ನು ಮರಿಗಳಿಗೆ ತಿನ್ನಿಸು,- ಗುಟುಕುಕೊಡು.
    4. ಹೊರ ಹೊಮ್ಮು.
    5. ಹೊರ ಹೊಮ್ಮಿಸು.
    6. ಸುರಿಸು.
    7. ಹೊರದೂಡು.
    8. ತಿ

ಕಿಟ್ಟೆಲ್ ನಿಘಂಟು

  1. 1.

    = ಮುಕುಳಿಸು, ಮುಕ್ಕಳಿಸು, ಮುಗಳಿಸು to rinse the mouth with water and spit it out; to spit out, to throw out, to throw away, to abandon, to reject (ಗಣ್ಡೂಷ Śmd. Dh.; [Tu. ಮುಕ್ಕುಳಿಪು]; Te. ಪುಕ್ಕಲಿಂಚು; T. ಪಿಲಿರ್ರು, ಪಿಲ್ಗು, ಪಿಳಿರ್; T. ಮುಕ್ಕುಳಿ, ಮೌಕ್ಕುಳಿ, to bubble up, ferment). [ಮುಕ್ಕುಳಿಸಲ್ಕಮ್ಬುಧಿ ಸಾಲ್ದುದಿಲ್ಲ Pb. 4, 20; Ap. 2, 14 va.]. ಇರ್ಛಾಸಿರಂ ಮದಮಂ ಮುಕ್ಕುಳಿಸಿರ್ದ ದನ್ತಿ ಘಟೈಗಳ್ (Śmd. 22. 83). ಚೌಕ್ಕಟದ ತನಿಸುಖವ ಮುಕ್ಕುಳಿಸುವ ಅನುಭವಿ (Cidakhaṇḍānubhavasāra 1, 7). see Cpr. 7, 48; 8, 44 va.; 10, 2; Bp. 18, 31; 42, 30: 59, 20; Bh. 5, 11, 40; 6, 1, 48; Śśv. 5, 7; J. 5, 29; 8, 16; 13, 12; 30, 42; B. 5, 127.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to eat or eat up hungrily, hurriedly or voraciously.

  2. 2.
    verb

    to take clear water into the mouth, agitate as to flush the mouth or teeth.

  3. 3.
    verb

    to make a bubbling or rippling sound in the throat keeping some water in the mouth.

  4. 4.
    verb

    to consume or destroy with a devastating force.

  5. 5.
    verb

    (a bird) to take some food in the beak and put it into the mouth of its young one.

  6. 6.
    verb

    to emerge from within; to be issued forth.

  7. 7.
    verb

    to send forth; to issue from within.

  8. 8.
    verb

    to secrete or release (a liquid) from a gland in the body.

  9. 9.
    verb

    to remove; to do away with; to eliminate; to get rid of.

  10. 10.
    verb

    to regard with contempt, despise; to look down on.

  11. 11.
    verb

    to take in mentally; to soak.

  12. 12.
    verb

    to become spread throughout all parts of; to pervade.

  13. 13.
    verb

    to become excessive.

  14. 14.
    verb

    (fig.) to have suppressed anger, which is being shown by the countenance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (hyg.) 1 to rinse 《the mouth》with water and spit out 2 þfig.ß to abandon, to reject ű ಮುಖ್ಯಮಂತ್ರಿಗಳಿಗೆ ಯಾವಾಗಲೂ ಜೀಜೀ ಹೇಳುತ್ತಾ ಇರಬೇಕು. ಇಲ್ಲದಿದ್ದರೆ ಮುಕ್ಕುಳಿಸಿಬಿಡುತ್ತಾರೆ. You must serve the chief minster always saying “Yes Sir, yes Sir”. Otherwise he would throw you away.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0