ಮುಕ್ತಾಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act or an instance of ending; an end.
-
2.
noun
the last or irreversible decision.
-
3.
noun
the last part of anything; final point; finish.
-
4.
noun
(mus.) the concluding part of a detailed rendering of a song or singing of musical notes in different combinations elaborately.
-
5.
noun
ಮುಕ್ತಾಯಮಾಡು muktāyamāḍu = ಮುಕ್ತಾಯಗೊಳಿಸು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(end) end, conclusion, finality ű ಜನಗಣಮನದೊಂದಿಗೆ ಸಭೆ ಮುಕ್ತಾಯ ವಾಯಿತು. The meeting ended with the national anthem.
ಕಿಟ್ಟೆಲ್ ನಿಘಂಟು
-
1.
completing; conclusion, end (ಪಾವಕ, ಪೌರಣ Nn. 122; ಪರಿಸಮಾಪ್ತಿ, ಪೌರಣೈ, ಸಮ್ಪೂರ್ಣ 157; ಇತಿ, ಪೂರಣೈ, ಮುಕ್ತಮಾದುದು 93; My.; Si. 64). — ಮುಕ್ತಾಯಗೌಳಿಸು. -ಕೌಳಿಸು. to complete, to finish, to execute (Si. 62; My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೊನೆ.
2. ಗಾಯನ ಅಥವಾ ವಾದನಗಳ ಏಳು ಹಂತಗಳಲ್ಲಿ ಕೊನೆಯದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada