ಮುಖಾಂತರ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
by the means or instrumentality of; by the way or agency of; through.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
postp.
(through) 1 through (some friend, agent, etc.) ű ಗಣೇಶ ಸ್ನೇಹಿತನ ಮುಖಾಂತರ ತನ್ನ ಎಲ್ಲ ಕೆಲಸ ಮಾಡಿಸಿದ. Ganesha got all his work done through his friend. 2 via, en route ű ಬಸ್ ಮದ್ದೂರು ಮುಖಾಂತರ ಬೆಂಗಳೂರಿಗೆ ಹೋಗುತ್ತದೆ. Buses go to Bangalore via Maddur 3 by means of ű ಪೈಪ್ ಮುಖಾಂತರ ನೀರನ್ನು ಬಿಡು. Sprinkle water with the hose.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಆ ಮಾರ್ಗವಾಗಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada