ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಗಿಸು

ಉಚ್ಚಾರಣೆ: mugisu
ಮೂಲ: + -isu caus. D4891

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause (a flower) close (its petals.

  2. 2.
    verb

    to cause to greet, salute by bringing both the palms together.

  3. 3.
    verb

    to cause to cover from all sides; to envelop.

  4. 4.
    verb

    to cause to close (an opening, passage, mouth, etc.).

  5. 5.
    verb

    to bring to an end; to accomplish; to complete.

  6. 6.
    verb

    to use up or consume completely.

  7. 7.
    verb

    to destroy; to ruin.

  8. 8.
    verb

    to end another's life; to kill.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (end) 1 to conclude, to finish ű ದರ್ಜಿ ನಿಮ್ಮ ಕೆಲಸವನ್ನು ಎರಡು ದಿವಸದಲ್ಲಿ ಮುಗಿಸುತ್ತಾನೆ. The tailor will finish your work in two days. 2 to kill, to get rid of ű ಗಂಡನನ್ನು ಮುಗಿಸಲು ಹಸೀನ ಹಣ ಕೊಟ್ಟು ಆಳುಗಳನ್ನು ನೇಮಿಸಿದಳಂತೆ. They say, Hasina employed men to get rid of her husband. v.aux.⦅p.part.⦆to finish … ing (a secondary verb expressing termination of an action) ű ನಾನು ಕೊಟ್ಟ ಪುಸ್ತಕವನ್ನು ಓದಿ ಮುಗಿಸಿದೆಯೆ ? Have you finished reading the book I had given?

  2. 2.
    vt.

    (close) 1 to cause to close《a flower》 2 to cause to join《hands etc.》 ű ಶಿಕ್ಷಕರು ಅತಿಥಿ ಬಂದಾಗ ಮಕ್ಕಳಿಂದ ಕೈ ಮುಗಿಸಿದರು. Teachers made the students fold the hands and salute the guest.

ಕಿಟ್ಟೆಲ್ ನಿಘಂಟು

  1. 1.

    = ಮುಗಸು, ಮುಗುಸು 1 ,(ಮುಚ್ಚು1 1). to close (v. t.), as a flower (J. 17, 57); to conclude, to finish (J. 34 sum.; My.; Te. ಮೌಗಿಡಿಂಚು, ಮೌಗುಚು, ಮೌಗುಡ್ಚು). ಇದೇ ತಿಂಗಳಿನಲ್ಲಿ ಏಲ್ಲ ಬರಹ ಮುಗಿಸುತ್ತೇನೈ (B. 1, 11). ಮುಂಚಿನ ಪುಸ್ತಕವನ್ನು ನೀವು ಹಲವು ಸಾರಿ ಚನ್ನಾಗಿ ಓದಿ ಮುಗಿಸಿದಿರಿ (3, 1). ಚನ್ನಾಗಿ ಅಭ್ಯಾಸ ಮಾಡಿ, ಮೂರನೇ ಪುಸ್ತಕವನ್ನು ಮುಗಿಸಿದಿರಿ (4, 1). ನಾಟಕಕಥೈಯನ್ನು ಮುಗಿಸುವದು (ನಿರ್ವಹಣ Si. 65).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವಿನ ದಳಗಳು ಮುಚ್ಚಿಕೊಳ್ಳುವಂತೆ ಮಾಡು.
    2. ಕೈಗಳನ್ನು ಜೋಡಿಸುವಂತೆ ಮಾಡು.
    3. ತೆಗೆಯದಂತೆ ಮಾಡು.
    4. ಕೊನೆಗೊಳಿಸು.
    5. ಬರಿದು ಮಾಡು.
    6. ನಾಶಮಾಡು.
    7. ಕೊಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada