ಮುಗುವಳಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an agreement entered between two person regarding salary, remuneration, wages, rent, the task to be done, etc.
-
2.
noun
salary, remuneration, wages, rent taken or given in advance.
ಕಿಟ್ಟೆಲ್ ನಿಘಂಟು
-
1.
(fr. ಮುಕ್2?) a previous settlement about salary, rent, work, etc. (My.). [Tu. ಮುಗಿತೆ].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಬಳ, ಬಾಡಿಗೆ, ಕೆಲಸ ಮುಂತಾದುವುಗಳ ಬಗ್ಗೆಮಾತುಕತೆ ಮುಗಿದ ಮೇಲೆ ಮಾಡಿಕೊಳ್ಳುವ ಒಪ್ಪಂದ,- ಕರಾರು.
2. ಮುಂಗಡ ಹಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada