ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಜಗರ

ಉಚ್ಚಾರಣೆ: mujagara
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    sensitiveness of response; the tendency of bearing even unpleasant or uncomfortable things with purpose of not hurting others by responding; delicacy.

  2. 2.
    noun

    uneasiness caused by illness, pain, unpleasantness, mental suffering, etc.

  3. 3.
    noun

    forced, unnatural manner; awkwardness ; constraint.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 hesitation, delicacy (for an offer of a present, tea, etc.) ű ಅತಿಥಿಗಳು ತುಂಬ ಮುಜಗರ ಮಾಡಿಕೊಂಡರು. The guests hesitated very much to accept our hospitality. 2 embarrassment (as when invited for the party of the people who have a different culture ) ű ಗೆಳೆಯನ ಮನೆಗೆ ಊಟಕ್ಕೆ ಹೋದಾಗ ಅಲ್ಲಿ ಬರೀ ಸಿನೆಮಾದವರೇ ಬಂದಿದ್ದರಿಂದ ನನಗೆ ಮುಜಗರವಾಯಿತು. When I went to my friend’s house I was embarrassed as all the others were from the cinema field. [?] = ಮುಜುಗರ (mujugara)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0