ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಟ್ಟಲ್

ಉಚ್ಚಾರಣೆ: muṭṭal
ಮೂಲ: Ka. D4934

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಟ್ಟಲು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (join) to touch, to defile

ಕಿಟ್ಟೆಲ್ ನಿಘಂಟು

  1. 1.

    ಮುಟ್ಟಲು. = ಮುಟ್ಟಲೈ, ಮುಟ್ಟವೈ, ಮುಟ್ಟಿಲ್, ಮುಟ್ಟು2, ಮುಟ್ಲು. touch, contact. 2, the menses, menstruation, lochia; impurity from child-birth (ರಜಸ್, ಪುಷ್ಪ, ಆರ್ತವ Nr.; ಮಾಣಿಕ, ಪೌಲೈ, ಸೂತಕ Ct. II, 51; ಅಣ್ಟು Śm. 64). — ಮುಟ್ಟಲ ಮುರಿಕೈ. a sensitive plant (ನಮಸ್ಕಾರಿ G.; B. 3, 35). — ಮುಟ್ಟಲುಮುರಿಕೈ. = ಮುಟ್ಟಲ-. (ಖದಿರಿ, ಗಣ್ಡಕಾರಿ, ಗಣ್ಡಕಾಲಿ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada