ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಣುಗಿಸು

ಉಚ್ಚಾರಣೆ: muṇugisu
ಮೂಲ: + -isu caus. D4993

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to go under the surface of a liquid; to dip or immerse.

  2. 2.
    verb

    to cause to be engrossed, immersed in.

  3. 3.
    verb

    to cause (something as a pointed weapon) to enter into or pass through.

  4. 4.
    verb

    to cause to be hidden or disappear; to hide.

  5. 5.
    verb

    to make thoroughly wet; to drench or saturate; to soak.

  6. 6.
    verb

    to cause to bathe (by immersing in water).

  7. 7.
    verb

    (fig.) to destroy; to ravage; to ruin.

  8. 8.
    verb

    to lay waste or swindle (another money or property); to defraud.

  9. 9.
    verb

    to cover, surround or encampass.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (water) to immerse, to dip

ಕಿಟ್ಟೆಲ್ ನಿಘಂಟು

  1. 1.

    = ಮುಣಿಗಿಸು, ಮುಳಗಿಸು, ಮುಳಿಗಿಸು, ಮುಳುಗಿಸು, ಮುಳುಂಕಿಸು. to immerse, etc. (My.). ಅಮ್ಬು ಬಿಡಲಿಕ್ಕೈ ತಿಳಿಯದೇ ಇದ್ದರೈ ಚಮ್ಬು ಮುಣುಗಿಸಲಿಕ್ಕೈ ತಿಳಿಯದೇ? (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada