ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುತ್ತಗ

ಉಚ್ಚಾರಣೆ: muttaga
ಮೂಲ: Ka. D4981

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುತ್ತುಗ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant)

ಕಿಟ್ಟೆಲ್ ನಿಘಂಟು

  1. 1.

    = ಮುತ್ತ 2, ಮುತ್ತಲ, ಮುತ್ತುಕ, ಮುತ್ತುಗ, ಮುತ್ತುಲ, ಮುಳಗ, ಮುಳ್ತುಗ. a tree with large red or orange flowers, the bastard teak, Butea frondosa Roxb. (ಪಲಾಶ, ಕಿಂಶುಕ, ಪರ್ಣ, ವಾತಪೋಥ Nr.; ನ್ಯಗ್ರೋಧ, ಪಲಾಶ, Nn. 42, o. r. ಮುತ್ತುಗ; My.; Te. ಮೋದುಗ; T. ಮುರುಕ್ಕು, ಪುರಜು, ಪುರೈಜು; T. ಮುತ್ತುಗ is a tree with serrate leaves, Zizyphus trinervius). see ಮುಳ್-, ಮುಳ್ಳು-,

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada