ಮುತ್ತಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an enveloping or being enveloped from all side.
-
2.
noun
the act of surrounding; a being surrounded.
-
3.
noun
an attack; an assault; an onslaught.
-
4.
noun
ಮುತ್ತಿಗೆಯನಿಕ್ಕು muttieyanikku = ಮುತ್ತಿಗೆಯಿಕ್ಕು; ಮುತ್ತಿಗೆ ಹಾಕು muttieyanikku = ಮುತ್ತಿಗೆಯಿಕ್ಕು;
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (around) covering, surrounding 2 (war) siege, blockage 3 (attack) attack, raid, invasion, assault (by many people) ♢ vi. —ಹಾಕು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆವರಿಸುವಿಕೆ.
2. ಆಕ್ರಮಣ.
3. ಬಳಸುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada