ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುದುಡು

ಉಚ್ಚಾರಣೆ: muduḍu
ಮೂಲ: Ka. *D4954(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮುದುರು.

  2. 2.
    noun

    a curved or bent piece of metal, wood, etc.; a hook; a bend.

  3. 3.
    noun

    the act or fact of being shrunk, contracted in size.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (shrink) 1 to shrink (as skin, etc.), to contract ű ಸವಿತಾ ತನ್ನ ಮುದುಡಿದ ಕೆನ್ನೆಗೆ ಸ್ನೋ ಲೇಪಿಸುತ್ತಿದ್ದಳು. Savita used to smear snow to her shrunken cheeks. 2 to bend (as the backbone) 3 to get twisted (as a carpet, etc.) 4 (shrink) to fade, to wither, to dry up (as flower etc.)

ಕಿಟ್ಟೆಲ್ ನಿಘಂಟು

  1. 1.
    1.

    = ಮುದಡು 1, ಮುದರು, ಮೂದುರು, ಮುದ್ರು, (ಮುರುಟು 1). to bend (v. i.); to shrink, to contract, to shrivel up, as flowers or leaves, to wrinkle, as drying cloth or a hide, or as the skin (ಸ?ಕೋಚನ Śmd. Dh.; My.; ಕಿರಿದಾಗು G.); to be reduced in bulk, to be collected or closed (ಕಿರಿದಾಗು G.). ಕೈಯ್ಕಾಲು ಮುದುಡೋಣ (G. 226). ಮೌಗ್ಗೈಯ ಬುಡದಲ್ಲಿ ತುಮ್ಬು ಇರುತ್ತದೈ, ಒಳಗೈ ಹೂವಿನ ಸಣ್ಣ ಸಣ್ಣ ಪಕಳಿಗಳು ಒನ್ದಕ್ಕೌನ್ದು ಹೌನ್ದಿ ಮುದುಡಿಕೌಣ್ಡು ಇರುತ್ತವೈ (B. 3, 36). 2, to bend (v. t.); to draw in or backward, as a limb; to press into irregular inequalities, to crumple, to rumple, as cloth, paper; to fold regularly or irregularly, as a mat, a mattress; to pull up, as clothes when walking through water; to draw aside, as clothes, feet, so as to avoid their touching anything, or as a curtain (My.). ಒನ್ದುದಸಿ ಅ?ಗಾಲ ನೈಟ್ಟೌಡೈ...ನನ್ದು ನೈಲನ? ಮಟ್ಟಿದಲ್ಲದೈ ನಡೈಯ ಬಾರದಡಿ, ಹಿನ್ದೈಸೈಗೈ ಕಾಲ್ ಮುದಡಬಾರದು (Bp. 43, 84). ಅಲ್ಲಿಯ ಹೂವುಗಳಿಗೈ ಕೈಯ್ ಹಚ್ಚದೈ, ತಮ್ಮ ಅರಿವೈಗಳನ್ನು ಮುದುಡೈಕೌಣ್ಡು, ಅವುಗಳಿಗೈ ತಾಕಗೌಡದೈ (B. 3, 81).

  2. 2.
    2.

    = ಮುದಡು 2, (ಮುರುಟು 2). shrinking, contracting, etc. — ಮುದುಡುಗಿವಿ,-ಕಿವಿ. an ear the outside of which is shrunk (Bp. 58, 49; My.). — ಕೌಳ್, to shrink (J. 30, 22).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡಗು.
    2. ಸುಕ್ಕಾಗು.
    3. ಮುರುಟಿ ಕೊಳ್ಳು.
    4. ತಿರುಚಿಕೊಳ್ಳು.
    5. ಕುಗ್ಗು.
    6. ಆಯಾಸ ಗೊಳ್ಳು.
    7. ಮುದುಡೆಯಾಗು.
    8. ಅಡಗಿಸಿಕೊಳ್ಳು.
    9. ಮುದ್ದೆಮಾಡು.
    10. ತಿರುಚು.
    11. ಅಳುಕು.
    12. ನಿಗ್ರಹಿಸು.

  2. 2.

    1. ಬಾಗು.
    2. ಕುಗ್ಗುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada