ಮುದ್ದೆಯಾಗು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉಂಡೆಯಾಗು.
2. ಅಕ್ಕಿ, ರವೆ ಮುಂತಾದುವು ನೀರಿನಲ್ಲಿ ಹೆಚ್ಚಾಗಿ ಬೆಂದು ಮಿಡ್ಡೆಯಾಗು.
3. ಅಡಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada