ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುದ್ರಾಂಕಿತ

ಉಚ್ಚಾರಣೆ: mudrānkita

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    stamped; marked with an impression.

  2. 2.
    noun

    that which is stamped with a seal, signet, etc.

  3. 3.
    adjective

    printed.

  4. 4.
    noun

    an impression, mark, design etc. made by printing, stamping with a seal, etc.

  5. 5.
    noun

    (dvaita) any of the five types of sectarian marks made on the body by branding.

  6. 6.
    noun

    a follower of Dvaita matha, who wears any of these marks.

ಕಿಟ್ಟೆಲ್ ನಿಘಂಟು

  1. 1.

    stamped or marked with a seal (My.); printed. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೊಹರು ಮಾಡಿದುದು.
    2. ಗುರುತು.
    3. ವೈಷ್ಣವರು ಧರಿಸುವ ಶಂಖ ಚಕ್ರ ಗದಾ ಪದ್ಮ ಮತ್ತು ನಾರಾಯಣ ಎಂಬ ಐದು ಗುರುತುಗಳು.
    4. ವಿಷ್ಣುಲಾಂಛನದಿಂದ ಕೂಡಿದ ಮುದ್ರೆಯನ್ನು ಹಾಕಿಕೊಳ್ಳುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada