ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುನಿಸು

ಉಚ್ಚಾರಣೆ: munisu
ಮೂಲ: Ka. D5021

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಮುನಿಯಿಸು.

  2. 2.
    noun

    a feeling of displeasure and belligerence aroused by a wrong; anger.

  3. 3.
    noun

    the feeling of a hostile person; antagonism; enmity; hostility.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (anger) (mild or suppressed) anger, state of being offended

ಕಿಟ್ಟೆಲ್ ನಿಘಂಟು

  1. 1.

    ಮುಳಿಸು anger, wrath, passion, rage, enmity (ಕೋಪ, ಕ್ರೋಧ, ಅಮರ್ಷ, ರೋಪ, ಪ್ರತಿಘ Hlā.; ಅನುಶಯ Hlā.; ರೋಷ etc. Mr. 234; ಮುಳಿಸು etc. ಕೋಪ Ct. II, 27; ಮುಳಿಸು, ಕಿಸುಗಣ್ಚು, ಸೈಣಸು, etc., ಕೋಪ Śm. 39, Kk. 43; My.). [ಕಡೈಗಣ್ಗಳ್ ಮುನಿಸನಭಿನಯಿಪವೋಲ್ Kr. 1, 94; Pb. 1, 32; Ap. 5, 85]. ಮುನಿಸುಳ್ಳಾತನು (ಲೋಭಿ, ಮತ್ಸರ Nr.). ಮುನಿಸುಳ್ಳವ? (ಅಮರ್ಷಣ, ಕ್ರೋಧಿ, ರೋಷಣ Mr. 234). ಮುನಿಸಿದು ನಿನತ್ತು, ಸಯ್ರಣೈಯೈನತ್ತು, ಕೈಳದಿಗೈ ತನತ್ತು ಸನ್ದಿಸುವೈಸಕ? (Śmd. 179). ಕೌಟ್ಟು ಬರುವ ನಿಷ್ಟುರಕ್ಕಿನ್ತ ಕೌಡದೇ ಬರುವ ಮುನಿಸು ಲೇಸು (Prv.). see Cpr. 5, 134; 8, 79 va.; Grj. 2, 106 va.; Bp. 18, 9; 31, 19; 47, 9. 19-22. 25. 27; Bh. 1, 8, 77; J. 4, 54). — ಮುನಿಸುಗುಟ್ಟು. -ಕುಟ್ಟು to grow angry or sulky (Dp. 63, 1). — ಮುನಿಸು ತಿಳಿ anger to calm down or be appeased (Bp. 47, 19. 21. 27; My.). — ಮುನಿಸು ತಿಳಿಹು to appease anger (Bp. 47, 20; 47, 56). — ಮುನಿಸು ತಿಳಿಹು = ಮುನಿಸು ತಿಳಿಹು (Bp. 18, 9; 47, 27). — ಮುನಿಸು ಹರಿ anger to go away or cease (My.). — ಮುನಿಸುಹರೈವು spreading or increase of anger (Bp. 40, 85).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಪ.
    2. ಸೇಡು.

  2. 2.

    ಮುನಿಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada