ಮುನ್ನ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
= ಮುನ್1.
-
2.
adverb
= ಮುನ್3.
-
3.
noun
= ಮುನ್2.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adv.
1 in the future, thereafter 2 before (loc.) 3 formerly, before
-
2.
adv.
1 (loc.) before ű ನೀವು ಮುನ್ನ ಹೊರಟು ಬನ್ನಿ. You start earlier and come. 2 (time) formerly, previously ű ಮುನ್ನ ಈ ರೀತಿ ಆಗುತ್ತಿರಲಿಲ್ಲ. It never used to happen like this. postp. (time) prior to ű ಮಗ
ಕಿಟ್ಟೆಲ್ ನಿಘಂಟು
-
1.
ಮುನ್ನಂ. the front, etc. (= ಮುನ್ದು 2); in front, before; beforehand; formerly, previously; in a former time or in former times; first, first of all; prior to; preceding, former; following, henceforth, after, thereafter (ಆದಿ, ಅಗ್ರ, ಪುರಾ, ಪೂರ್ವ, ಪ್ರಥಮ, ಪ್ರಾಕ್, ಪುರಸ್ Hlā.; ಪುರಸ್, ಪುರತಸ್, ಅಗ್ರತಸ್ Nr.; T.). ಮುನ್ನಿನ (Bp. 20, 5; 22, 43; 27, 24. 49; 30, 31; 51, 64; 61, 60; the form probably belongs to ಮುನ್ 2). [ಬಗೈದನ್ತೈ ಸಮರಿ ಪೇಳಲ್ ಮುನ್ನಂ ನಿಕ್ಕುವ ನೌಳವಪ್ಪುದರಿಂ Kr. 1, 41; ಮುನ್ನಿನ ದಿವಸದೌಳಗಣ Pb. 3, 4 va.; Ap. 6, 48 va.]. ಮುನ್ನಿನ ದಿನಂ (= ಮುನ್ನಾದಿನ, 43, 67). ನಿನ್ನ ಕೌರಗೈ ಕಪ್ಪು ಬಾರದ ಮುನ್ನ (ere the black colour came — ), ತತ್ತ್ರಿಪುರಂಗಳುರಿಯದ ಮುನ್ನ, ಗೌರಿಯ ಮದುವಿಯಾಗದ ಮುನ್ನ, ಭೂಗಗನದಿಂ ನಿಚಯಮಂ ಜಗಕೈ ರಚಿಸದ ಮುನ್ನ, ಮೂರ್ತಿಗಳೈಣ್ಟುವಿಲ್ಲದ ಮುನ್ನಮ್, ಅಜಹರಿಗಳು ಜನಿಸದತ್ತತ್ತಲಿಂ ಮುನ್ನ, ಅತ್ತಲಿಂ ಮುನ್ನತ್ತಲಿಂ ಮುನ್ನತ್ತ ನೀವೈನ್ನಾಳ್ದನ್, ಆನ್ ಆಳ್ (9, 50. 51). ಕಿಳಿರ್ವ ಗೋಳಿಗೈಯ ದನಿ ಕಿವಿವೌಗದ ಮುನ್ನಂ (Rśv. 6, 11 va.). ಕಾತಿಗೌಳ್ಳದ ಮುನ್ನ (Bh. 1, 10, 36). ಮಡವು ಸೌಂಕದ ಮುನ್ನ (6, 2, 2). ಅದರಿಂ ಮುನ್ನ (Bp. 21, 46). ಜಾಯಿಲ (ಎಕ್ಕಲನಂ) ಕಣ್ಡು ಪಾಯಲ್, ಅದರಿಂ ಮುನ್ನ (ಬೇಡಂ) ಪರಿದು ಬನ್ದು (Rāghc. 17, 72). ತಾ ಮುನ್ನ ಮಾಡಿದುದೈರೈಯ ಕಲ್ಹೈಣ್ಟೈ? (Sp.). ಮುನ್ನ ಮಾಡಿದ ಪಾಪ ಹೌನ್ನಿಲೇ ಪೋಪುದೇ? (Sp.). ಮುನ್ನ ಶತಕೋಟಿರಾಯರಾಳಿದಾ ನೈಲಂ (Dp. 1). see Abh. P. 5, 75; Bp. 2, 10; 4, 27; 20, 41; 30, 9; 38, 51; 43, 49. 69; 44, 4; 53, 27. 33; 55, 32; 60, 4; Bh. 1, 8, 90; 2, 13, 48; J. 1, 10; 6, 30; 18, 19; 29, 32. 36; 31, 35. remark: the compound terms below might be put to ಮುನ್ನೈ. — ಮುನ್ನನ್ತೈ. -ಅನ್ತೈ. as before. ನಡೈ ನೋಡಲ್ ರೂಪು ಕೇಳಲ್ ನಡಿ ಪುರದ ಜನಕ್ಕಾಯ್ತು ಮುನ್ನನ್ತೈ ಮೇಗಣ್ಗಡರ್ದಾಗಳ್ Ap. 7, 56]. — ಮುನ್ನಮೈ. -ಎ. = ಮುನ್ನವೈ [ಉಡೈವಣಿಪರಿಯದ ಮುನ್ನಮೈ Pb. 1, 46]; (Rśv. 13, 77 va.). — ಮುನ್ನರಿ. -ಆರಿ. = ಮುನ್ನರಿ. to know beforehand; to see before oneself; etc. (Bp. 1, 55; 18, 67; 25, 7; 30, 25). — ಮುನ್ನವೈ. -ಎ 3. even before, beforehand, etc. ಇದರುಪದ್ರವವೈನ್ತು ನೋಡುವೈನ್? ಇದಕೈ ಮುನ್ನವೈ ಸಾವೈಂ! (Bp. 13, 26). ಹಿಡಿಯ ಪೋಪುದರಿನ್ದ ಮುನ್ನವೈ (53, 49). see Grj. 4, 54; Bp. 21, 46; 28, 48, 48, 23; 52, 32; 56, 40; Rśv. 13, 96; J. 7, 47. also ಮುನ್ನವೇ (Bp. 5, 13). — ಮುನ್ನಾ. = ಮುನ್ನ. ಮುನ್ನಾದಿನ, ಮುನ್ನಾದಿವಸ, the day before, the day preceding to-day (B. 4, 154; My.). — ಮುನ್ನಾಡು. ಮುನ್ನ -ಆಡು. to utter before or previously (Bp. 25, 33). — ಮುನ್ನಿರಿಸು. -ಇರಿಸು. = ಮುನ್ನಿರಿಸು. (Bp. 14, 7). — ಮುನ್ನಿರುಳ್. -ಇರುಳ್. to first part of the night, nightfall (ಪ್ರದೋಷ Hlā.). — ಮುನ್ನೀ. -ಈ. to give before or ere (one is asked). ಬೇಡದೇ ಮುನ್ನೀವ ರೂಢಿಯೌಳಗೈತ್ತಮನು, ಬೇಡಿದಡೀವ ಮಧ್ಯಮನು, ಅಧಮ ತಾ ಬೇಡಿದಡೀಯ (Sp.). 2, to give in a former time (Bp. 56, 45). — ಮುನ್ನೌರ್ವ. -ಒರ್ವ. one at a former time; a predecessor (J. 28, 14).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆದಿ.
2. ಹಿಂದಿನದು. -
2.
1. ಹಿಂದಿನ.
2. ಹಿಂಬದಿಯ. -
3.
1. ಅನಂತರದಲ್ಲಿ.
2. ಮುಂಚೆ.
3. ಹಿಂದೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada