ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಯ್ವು

ಉಚ್ಚಾರಣೆ: muyvu
ಮೂಲ: Ka. D5021

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಯ್ಯಿ.

  2. 2.
    noun

    = ಮುಯ್ಪು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (back) [Ka. D5021] (Hlā. (Kitt.))

  2. 2.
    n.

    (body) shoulder [Ka. D5122] (Hlā. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಮುಯ್ 2, etc. the shoulder. (ಭುಜಾಗ್ರ, ಅಂಸ Hlā., ತೋಳ್ದಲೈ, ಭುಜಾಗ್ರ Kk. 67, o. r. ಮೈಯಿವು; Abh. P. 8, 3; 14, 184 va.). [ಬಾಲಕ್ರಿಯೈಯುಂ ಮುಯ್ವಂ ನೋಡಿಸಿತು ತಾಯುಮಂ ತನ್ದೈಯುಮಂ Pb. 2, 11]. see ಪೌರ-. -ಮುಯ್ವಾನ್. -ಆನ್. = ಮುಯ್ಯಾನ್. to apply the mind to: to reason (Cpr. 4, 45; 7, 69).

  2. 2.
    2.

    = ಮುಯ್ 3, etc. requital. ಮುಯ್ವಂ ಮಗುಳ್ಚುವುದು (ಪ್ರತಿನಿರ್ಯಾತನ Hlā.). [ಕ್ಷಿತಿತಳದೌಳ್ ನೈಗಳ್ದಿರ್ದ ಪ್ರತಿಮಲ್ಲನನಿಕ್ಕಿ ಮುಯ್ವನಣಮಾನದೈ ದರ್ಪಿತ ದುರಿತಮಲ್ಲನುಮನುಡಿವ ತಕ್ಕಿನಿಂ ಸಭೈಗೈ ನಡೈದನಿನ್ದ್ರಾರ್ಚಿತನಾ Ap. 14, 134].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada