ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುರಕ

ಮೂಲ: Ka. D5011(a)

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (curve) 1 winding, bending ű ರಸ್ತೆಯಲ್ಲಿ ಮೂರು ಮುರಕಗಳಿವೆ. There are three turning points on the road. 2 (show) coquettish behaviour, coquetry [Ka. D5011(a)] *

ಕಿಟ್ಟೆಲ್ ನಿಘಂಟು

  1. 1.

    bending? see ಒಡ ಮುರಕನ ಕಾಯಿ. -ಮುರಕನಾಡು. N. of a province in Telugu (My.; Te. ಮರಕ-, ಮುರಿಕಿ-). — ಮುರಕನಾಡುಬ್ರಾಹ್ಮಣರು. a caste of Telugu smārta Brāhmaṇas belonging to that province (My.).

  2. 2.
    1.

    = ಮುರುಕ 1. (My.). 2, the state of being broken or out of repair. ಮುರಕಮನೈಗೈ ಒಡಕಗಡಿಗೈ. -ಪರರ ಒಡವೈ ಸಿಕ್ಕಿದರೈ, ಹರಕಾದರೇನು? ಮುರಕಾದರೇನು? ತುರಕ ಬಿಟ್ಟಾನೇ? (Prvs.).

  3. 3.
    2.

    = ಮುರುಕು 4, etc. (ವಯ್ಯಾರ, ಒಯ್ಯಾರ G.). ಸ್ತ್ರೀಯರ ಒನ್ದು ತರದ ಮುರಕ (ವಿಚ್ಛಿತ್ತಿ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada