ಮುಲಾಮು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a substance, as a thin coating of gold, silver, etc. applied on a metal surface.
-
2.
noun
a fatty substance applied to the skin for healing or cosmetic purposes; an ointment.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 ointment, oily substance to be applied to the body for treatment or cosmetic purpose or act of applying it 2 gilding, gilt
ಕಿಟ್ಟೆಲ್ ನಿಘಂಟು
-
1.
= ಮಲಾಮು. (My.). 2, a gilding or plating (My.; B. 4, 146; Mhr., H. ಮುಲಾಮಾ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಲೋಹಗಳಿಂದ ಮಾಡಿದ ಲೇಪನ ವಸ್ತು.
2. ಗಾಯಗಳಿಗೆ ಲೇಪಿಸಲು ಹಾಗೂ ಸೌಂದರ್ಯವನ್ನು ಹೆಚ್ಚಿಸಲೂ ಬಳಸುವ ಒಂದು ಬಗೆಯ ಜಿಡ್ಡುಪದಾರ್ಥ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada