ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಸಲ

ಉಚ್ಚಾರಣೆ: musala

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಸಲ್ಮಾನ.

  2. 2.
    noun

    a long, round tool for pounding or grinding substances in a mortar; a pestle.

  3. 3.
    noun

    a pestle-like weapon.

  4. 4.
    noun

    a heavy medieval war club; a mace.

  5. 5.
    noun

    the moving part inside a bell, that strikes the side of the bell; a tongue; a clapper.

  6. 6.
    noun

    a kind of medical implement used in surgery.

  7. 7.
    noun

    a Northern constellation in the Milky Way, between Cygnus and Andromeda; the Lacerta.

  8. 8.
    noun

    ಮುಸಲಾಗ್ರ ಬುದ್ಧಿ musalāgra buddhi the quality of being very slow in perceiving, feeling or understanding; lack of intelligence; bluntness.

ಕಿಟ್ಟೆಲ್ ನಿಘಂಟು

  1. 1.
    1.

    a Musalmān, a Mussulman (C.). ಮಾತು ಅರಿಯದ ಮುಸಲ ಹಾಸುವ ಕವುದಿ ಒಯ್ದ (Prv.).

  2. 2.
    2.

    = ಮುಶಲ. a pestle. (ಒನಕೈ Mr. 209).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬತ್ತ ಮುಂತಾದುವನ್ನು ಕುಟ್ಟುವ ಸಾಧನ.
    2. ಒನಕೆಯ ಆಕಾರದ ಒಂದು ಬಗೆಯ ಆಯುಧ.
    3. ಗದೆ.
    4. ಇಸ್ಲಾಂ ಮತದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada