ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಸಲಿ

ಉಚ್ಚಾರಣೆ: musali

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮುಸಲಧರ.

  2. 2.
    noun

    the house lizard.

  3. 3.
    noun

    = ಮುಸಲ1 - 6.

  4. 4.
    noun

    a large voracious aquatic reptile having a long snout with massive jaws and sharp teeth and a body covered with bony plates; a crocodile.

  5. 5.
    noun

    a Northern constellation in the Milky Way, between Cygnus and Andromeda; the Lacerta.

  6. 6.
    noun

    any of various lizards of Chamaeleontidae family with an angular head, prehensile tail, eyes that move independently of each other, the ability to change skin colour rapidly, and a long, agile tongue for catching prey; a chameleon.

  7. 7.
    noun

    the plant Curculigo orchiodes of Zingiberaceae family(?).

  8. 8.
    noun

    a male horse lacking normal function of reproduction or a castrated horse.

ಕಿಟ್ಟೆಲ್ ನಿಘಂಟು

  1. 1.

    = ಮುಶಲಿ, (ಮೌಸಳೈ). Balarāma (ಬಲ Mr. 503; ರಾಮ 504). 2, the house-lizard (ಗೃಹಗೋಧಿಕೈ, ಹಲ್ಲಿ Nr.); etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಲ್ಲಿ.
    2. ಓತಿಕೇತ.
    3. ನಪುಂಸಕಸತ್ತ್ವದ ಕುದುರೆ.
    4. ಗದೆಯನ್ನು ಹಿಡಿದಿರುವವನು.
    5. ಬಲರಾಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada