ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುೞಗು

ಮೂಲ: Ka. D4993

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (sink) [Ka. D4993] (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಮುಳ್ಗು etc. to fall down; set. ವಾರುಣಿಯನ್ ಒಲಿದು ಮುಟ್ಟಿದ ಕಾರಣದಿಂ ಮುಳುಗುವನ್ತೆ, ತನ್ನಯೆ ಕಳೆಯಂ ನೀರೊಳ್ ಅಲೆವನ್ತೆ ಪಶ್ಚಿಮವಾರುಧಿಯೊಳ್ ಮಗ್ನನಾದನ್ ಅಮೃತಕರಂ (Līlv. 3, 6).

  2. 2.
    2.

    = ಮುಳುಗು 1, etc. to immerse oneself, etc. (My.). ಯಾವಾಗಲೂ ಮುಳಗಿಕೊಣ್ಡಿರುವ ಮೀನು (ಮದ್ಗುರ Si. 87). ಮುಳಗೋಣ (ಮಜ್ಜನ Cb.).

  3. 3.
    3.

    = ಮುಣುಗು 2, etc. an immersion, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada