ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಗು

ಉಚ್ಚಾರಣೆ: mūgu
ಮೂಲ: Ka. mūgu + boṭṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the face in humans hat contains the nostrils and the organs of smell and functions as the usual passage for air in respiration, formed of bone and cartilage, serving also to modify or modulate the voice or a part corresponding to this in animals; the nose.

  2. 2.
    noun

    the bill of a bird; beak.

  3. 3.
    noun

    the front end or point of termination.

  4. 4.
    noun

    the front part of a utensil.

  5. 5.
    noun

    the pointed end of a grain.

  6. 6.
    noun

    the condition of being not able to talk.

  7. 7.
    noun

    the front portion of a card where the yolk is fixed or tied.

  8. 8.
    noun

    ಮೂಗಿಲ್ಲದವಳಿಗೆ ಮೂಗುತಿ ಏಕೆ? mūgilladavaḷige mūguti ēke (prov.) why does anybody need something of which he or she has no use; ಮೂಗು ಹಿಡಿದರೆ ಬಾಯಿ ತಾನೇ ತೆರೆಯುತ್ತದೆ mūgu hiḍidre bāyi tānē tereyuttde (prov.) catch some vulnerable points, to get the truth out;ಮೂಗು ಮೇಲಾಗು mūgu mēlāgu to hold one's prestige high; ಮೂಗು ಹಾಕು mūgu hāku = ಮೂಗು ತೂರಿಸು; ಮೂಗು ಹಾಯಿಸು mūgu hāyisu = ಮೂಗು ತೂರಿಸು; ಮೂಗು ಹಿಡಿದು ಕೂರು mūgu hiḍidu kūru to depend on destiny, without putting forth the effort reqauired; ಮೂಗ ಕೊಯ್ mūga koy to bring shame or dishonour upon; to disgrace; ಮೂಗಿಗೆ ತುಪ್ಪ ಹಚ್ಚು mūgige tuppa haccu (fig.) something offered as a tantalizing but deceptive inducement; to lure; ಮೂಗು ಚಾಚು mūgu cācu = ಮೂಗು ತೂರಿಸು; ಮೂಗಿನವರೆಗೆ ಕೆಲಸ mūginavarege kelasa a restless, continuous work; ಮೂಗಿನವರೆಗೆ ಕುಡಿ mūginavarege kuḍi to drink (alholic liquors) beyond limit; ಮೂಗಿನಲಿ ಬೆರಳಿಡು mūginali beraḷiḍu = ಮೂಗಿನ ಮೇಲೆ ಬೆರಳಿಡು; ಮೂಗಿನ ಮೇಲೆ ಬೆರಳಿಡು mūgina mēle beraḷiḍu to be wonder-struck; ಮೂಗು ಹೋಗು mūgu hōgu to be disgraced; to lose one's respect, prestige; ಮೂಗಿಗೆ ಕವಡೆ ಕಟ್ಟಿಕೊಳ್ಳು mūgige kavaḍe kaṭṭikoḷḷu (fig.) to work hard and without rest; ಮೂಗುಳ್ಳವ mūguḷḷava (fig.) a man having self-respect; a proud man; ಮೂಗುಮುರಿ mūgu muri to sneer at; to scorn; to turn up one's nose at; ಮೂಗಿನ ನೇರಕ್ಕೇ ಮಾತನಾಡು mūgina nērakkē mātanāḍu (fig.) to talk, propose, plant etc. for one's self-advantage; ಇಡೀ ಮುಳುಗಿದರೂ, ಮೂಗು ಮೇಲೆ iḍī muḷugidarū, mūgu mēle (prov.) argue even though vanquished; ಮೂಗು ತಿಕ್ಕು mūgu tikku (fig.) to become speechles, answerless; ಮೂಗು ತೂರಿಸು mūgu tūrisu (fig.) to intrude in other's affairs, without being invited or asked for; ಮೂಗು ತಿಕ್ಕಿಸು mūgu tikkisu (fig.) to make another speechless or answerless; ಮೂಗಿನ ತುದಿಯಲ್ಲೇ ಕೋಪವಿರು mūgina tudiyallē kōpaviru to have a tendency to lose one's temper; to be easily or quickly angerd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 nose 2 þchildß beak

ಕಿಟ್ಟೆಲ್ ನಿಘಂಟು

  1. 1.

    = ಮುಕ್ 3; ಮುಗು, ಮೂ 3. the nose (ಸಿಂಘಿನಿ, ನಾಸಿಕೆ, ನಾಸೆ, ಘ್ರಾಣ, ಘೋಣೆ Hlā., Mr. 319; ಶ್ರವಣ, ನಾಸಿಕ Nn. 50; ಘ್ರಾಣ, ಗನ್ಧವಹೆ, ಘೋಣೆ, ನಾಸೆ, ನಾಸಿಕೆ Si. 213; My.; Tu. ಮೂಂಕ್ T. ಮೂಕ್ಕು Te. ಮುಕ್ಕು, ಮೂಡಿ); a forepart; a snout, etc.; a bill or beak; the nozzle of a vessel (My.; T.; ಮುಂಗುಡಿ Bhn. 47; cf. ಮುನ್ 2, etc.; ಮುಸುಡಿ etc.). [ಪಗೆಯಿರಿಯ ಬನ್ದರ ಮೂಗನರಿದರೆಮ್ಬನ್ತೆ Pb. 7, 32 va.]. ಚಿಕ್ಕ ಮೂಗಿನವ (ನಃಕ್ಷುದ್ರ); ಮೂಗಿಲ್ಲದವನು (ವಿಗ್ರ Hlā.). ಎರಗಿದ ಮೂಗುಳ್ಳವನು (ನತನಾಸಿಕ, etc.); ಚಪ್ಪಟೆ ಮೂಗಿನವನು (ಖುರನಸ್); ಮೂಗಿಂಗೆ ತುಷ್ಟಿ ಮಾಡುವ ಗನ್ಧ (ಸುರಭಿ, ಘ್ರಾಣ ತರ್ಪಣ Nr.). ಮೂಗಿನ ಕಮ್ಬು (Mr. 280); ಒತ್ತಿ ಮೂಗಂ ಚುಚ್ಚೆ ನಸ್ತಿತಂ (179). ಚಿಕ್ಕ ಮೂಗುಳ್ಳವನು (ಅವಟೀಟ, ನತನಾಸಿಕ etc. Si. 197); ಮೂಗ ತೀಟೇ ಕಜ್ಜಿಯುಳ್ಳವನು (ಪಾಮನ, ಕಚ್ಫುರ 202); ನೇಗಲ ಮೂಗು (ಪೋತ್ರ 452); ಪಕ್ಷಿಯ ಮೂಗು (ಚಂಚು, ತ್ರೋಟ 178); ಕುದುರೆಯ ಮೂಗು ( ಪ್ರೋಥ, ಘೋಣೆ 274); ಹನ್ದಿಯ ಮೂಗು (ಪೋತ್ರ 452); ನೆಲನ ಮೂಗಿಂಗೂರಿ ಹಿಣ್ಡನೊಡೆದೆಕ್ಕಲಂ (Rāghc. 17, 72). ಮೂಗಿಗಿನ್ತ ಮೂಗುತಿ ಭಾರ. -ಮೂಗಿನ ಮೇಲೆ ಮಸಿ ಅನ್ದರೆ ಕೋಪ. -ಮೂಗಿಲ್ಲದವಳಿಗೆ ಮೂಗುತಿ ಯಾಕೆ? -ಮೂಗು ಕೊಯಿ ಕೊಣ್ಡು ಅವಲಕ್ಷಣ ಅನ್ನಿಸು ಕೊಣ್ಡ ಹಾಗೆ. -ಮೂಗು ಕೊಯಿದರೂ ಮೂಗಿನ ಸೊಳ್ಳೆ ಉಣ್ಟಲ್ಲ? ಅನ್ದ ಹಾಗೆ (Prvs.). ನಿಜ ಶಿರವನೊಲೆದು, ಮೂಗಿನ ಮೇಲೆ ಬೆರಳಿಟ್ಟು ಮೌನದಿಂ ನಿನ್ದು (J. 18, 47). ಮೂಗಿನ ಕತ್ತಿ (a knife for cutting off the nose, Bp. 53, 57). see Bp. 20, 12; 22, 40; 45, 29; 46, 59; 47, 2; 50, 24; Bh. 1, 10, 38; ಕುಳಿ,-ತುದಿ- etc. — ಮೂಗದಾಣ = ಮೂಗು (My.). — ಮೂಗದಾರ = ಮೂಗ ದಾಣ (My.). — ಮೂಗರಿ. -ಅರಿ to cut off the nose (V. 41, 37). — ಮೂಗರಕ (i. e. ಹರಕ). a man whose nose is cut off (My.). — ಮೂಗರಕಿ. -ಅರಕಿ (i. e. ಹರಕಿ). = ಮೂಗಹರಕಿ (My.). — ಮೂಗರಿಕಿ (i. e. ಹರಿಕಿ). = ಮೂಗುಹರಿಕಿ (Rām. 3, 6, 52). — ಮೂಗಿಡು. -ಇಡು. to muzzle, to string a rein through the nose. ಮೂಗಿಟ್ಟುದು (ನಸ್ತಿತ, ನಸ್ಯೋತ Hlā.). — ಮೂಗಿರಿ. -ಇರಿ to ignore. ಪರಾಂಗನಾ ಜನದ ಮೆಚ್ಚಿಂಗಂಮೂಗಿರಿವನ್ತೆ Pb. 2, 39 va.]. — ಮೂಗಿಲಿ. -ಇಲಿ a musk-rat (My.). — ಮೂಗುಕಟ್ರೆ = ಮೂಗ್ಗಟ್ರೆ dyspepsy that affects the nose so that dumbness is created (My.). — ಮೂಗು ಕೊಕ್ಕರೆ. a crane (ಬಕ, ಕಹ್ವ Si. 174, only in Si.). — ಮೂಗು ತುರಿಸಿ ಕೊಳ್ಳು to scratch one's nose (which when done before a ಮೂಕ is understood as if one wanted to deride him on account of his dumbness). ಮೂಕನೆದುರಿಗೆ ಮೂಗು ತುರಿಸಿ ಕೊಣ್ಡ ಹಾಗೆ (Prv.). — ಮೂಗುದಾಣ. the cord put through an ox's nose (My.). — ಮೂಗುದಾರ. = ಮೂಗುದಾಣ. (My.). — ಮೂಗುನೇಣ್. -ಣು. = ಮೂಗುದಾಣ. (C. Bp. 47, 46). ಎತ್ತುಗಳ ಮೂಗುನೇಣು (ನಾಸ್ಯೆ Nr.). — ಮೂಗುಬೊಟ್ಟು. a trinket for the nose (My.). — ಮೂಗುಹರಿಕಿ. = ಮೂಗರಕಿ,ಮೂಗರಕಿ. a woman whose nose is cut off (G. 421). — ಮೂಗ್ಗಟ್ರೆ. = ಮೂಗುಕಟ್ರೆ. (My.).

  2. 2.

    Tbh. of ಮೂಕ. dumbness (My.). — ಮೂಗಕ್ಕೆ-ಅಕ್ಕೆ. (Rām. 1, 4, 9). — ಮೂಗಳ್ಕೈ. -ಅಳ್ಕೆ. = ಮೂಗಕ್ಕೆ. silent weeping. ನಾಣ್ಟಿ ತನ್ನೊಳೆ ಮೂಗಳ್ಕೆಯನಳ್ತು Pb. 8, 82 va.]. — ಮೂಗು ಗಾಯ. internal wound occasioned by a blow (My., also ಮೂಗ್ಗಾಯ). — ಮೂಗುಬಲಿ. an offering to an idol without music (My.). — ಮೂಗುಬ್ಬಸ. -ಉಬ್ಬಸ. a predicament. (Rām. 30, 37). — ಮೂಗುಮಾರಿ. a silent, mysterious Durgā (Bh. 3, 6, 81; My.). — ಮೂಗುವಟ್ಟಿಗೆ. -ಪಟ್ಟಗೆ. silence (ರಿಕ್ಕಟ, ಮೌನ Śs.). — ಮೂಗುವಡು. -ಪಡು. to become mute or silent (ಮೌನ Śmd. Dh.): [ಮೂಗುವಡಲ್ಲಿಯ ಕೋಗಿಲೆ Pb. 4, 21; Ap. 3, 26; ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತ್ತಯ್ಯಾ Bv. 749]. ಮೂಗುವಟ್ಟುದು (ಮೌನಾರ್ಥಂ Kk. 53).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಾಸನೆಯನ್ನು ಗ್ರಹಿಸುವ ಇಂದ್ರಿಯ.
    2. (ಪಕ್ಷಿಗಳ) ಮೂತಿ.
    3. ಮುಂದಿನ ತುದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada