ಮೂದಲಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to insult openly or purposely using scornful or sarcastic language; to affront; to taunt.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
(irony) to taunt ű ಜನರು ಮಂತ್ರಿಗಳ ಭರವಸೆಯನ್ನು ನೆನಪಿಸಿ ಮೂದಲಿಸಿದರು. People reminded the minister of his promises and taunted him.
ಕಿಟ್ಟೆಲ್ ನಿಘಂಟು
-
1.
to confront and upbraid, to taunt (My.; Te. ಮುದಲಕಿಂಚು, ಮೂದಲಿಂಚು; T. ಮುಗದಲೈ ಮೂದಲಿ ಮುದರಿ). [ಮೂದಲಿಸಿದಿರಿಂ ತಡೆವೆನೆ ಕಟ್ಟದುದೆ ಸುರಿಗೆ ಮೆಟ್ಟಿದುದೆ ಕಳಂ Ap. 3, 72; ಚನ್ದ್ರಕಾನ್ತದ ಗಿರಿಯ ಗಜ ಬನ್ದು ಮೂದಲಿಸೆ ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾBv. 16]. see Cpr. 10, 86 va.; 10, 109; Abh. P. 9, 83; 14, 133; 16, 5 va.; Bp. 20, 24; 28, 21; 30, 29; 32, 33; 36, 42; 39, 19; 42, 18; 44, 69; 46, 48. 50. 51; 49 sum.; 49, 13. 21; 52, 32. 33; 53 sum.; 53, 14; 56, 20; 59, 55; Rśv. 6, 11 va.; J. 8, 33.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹಂಗಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada