ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂರಿ

ಉಚ್ಚಾರಣೆ: mūri
ಮೂಲ: Ka. D5007

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (myth.) the mighty male buffalo, the vehicle of Yama, the Death-God and God of Righteousness.

  2. 2.
    noun

    an opened mouth, that is terrifying.

  3. 3.
    noun

    a group of people, animals or things, that causes terror.

  4. 4.
    noun

    the act of stretching one's arms or legs, (as to reactivate oneself from sleepy or drowsy mood).

  5. 5.
    noun

    a bull; an ox; a bullock.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (smell) bad smell, stink (Hav.)

  2. 2.
    n.

    (mammal) fierce buffalo of Yama, “god of death”

ಕಿಟ್ಟೆಲ್ ನಿಘಂಟು

  1. 1.

    shaking? — ಮೂರಿವಿಡು. -ಬಿಡು to tremble, shake. ಶಕುನಿ ಸೈನ್ಧವ ಪ್ರಭೃತಿಗಳ್ ನೆಲಂ ಮೂರಿವಿಟ್ಟನ್ತೆ ಸಭಾಕ್ಷೋಭ ಮಾಗೆ ತಳರ್ದು Pb. 2, 86 va.

  2. 2.

    the destroying deity. see ಮಾರಿಯ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಮನ ಭಯಂಕರವಾದ ಕೋಣ.
    2. (ಭಯಂಕರವಾಗಿ) ತೆರೆದ ಬಾಯಿ.
    3. (ಹೆದರಿಕೆಯನ್ನುಂಟುಮಾಡುವ) ಗುಂಪು.
    4. ಮೈಮುರಿಯುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada