ಮೂರುಕಾಸು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(pl.) three kāsu (an old monetary unit).
-
2.
noun
a copper coin of this value.
-
3.
noun
(fig.) a trifling amount or something of trifling value.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಹಿಂದೆ ಚಲಾವಣೆ ಯಲ್ಲಿದ್ದ) ಆಣೆಯ ಹನ್ನೆರಡನೆಯ ಒಂದು (1/12) ಭಾಗದ ಬೆಲೆಯ ಮೂರು ನಾಣ್ಯಗಳು ಮತ್ತು ಆ ಮೂರು ನಾಣ್ಯಗಳಬೆಲೆಯ ಒಂದು ತಾಮ್ರದ ನಾಣ್ಯ.
2. ಗಣನೆಗೆ ತಕ್ಕುದಲ್ಲದ ಕಾಸು.
3. ಅಲ್ಪ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada